2020AC SAADQuestion 79 of 100
KPSC AC SAAD General Paper 1 2020: question 79
Question
English
Consider the following statements :Which of the statements given above are correct ?Choose the correct answer from the options given below :
- A.
- The equatorial forests are evergreen.
- B.
- The Mediterranean region has deciduous forests of broad-leaved trees.
- C.
- Taiga forests are found in Kashmir.
- (1)A and B
- (2)B and C
- (3)A and C
- (4)A, B and C
ಕನ್ನಡ
ಈ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಸಮಭಾಜಕ ವೃತ್ತದ ಅರಣ್ಯಗಳು ಸದಾ ಹಸಿರು ಅರಣ್ಯಗಳು.
- B.
- ಮೆಡಿಟರೇನಿಯನ್ ಪ್ರದೇಶವು ಅಗಲ ಎಲೆಯ ಮರಗಳನ್ನುಳ್ಳ ಎಲೆ ಉದುರುವ (ಡೆಸಿಡ್ಯುಯಸ್) ಅರಣ್ಯಗಳನ್ನು ಹೊಂದಿದೆ.
- C.
- ಕಾಶ್ಮೀರದಲ್ಲಿ ಟೈಗಾ ಅರಣ್ಯಗಳು ಕಂಡು ಬರುತ್ತವೆ.
- (1)A ಮತ್ತು B
- (2)B ಮತ್ತು C
- (3)A ಮತ್ತು C
- (4)A, B ಮತ್ತು C
Correct answer
From the official answer key, including any revision.
- English(4) A, B and C
- ಕನ್ನಡ(4) A, B ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.