2020AC SAADQuestion 58 of 100
KPSC AC SAAD General Paper 1 2020: question 58
Question
English
What is the meaning of Bank Rate ?Which of the statements given above is/are correct ?Choose the correct answer from the options given below :
- A.
- The rate at which banks borrow money from their subsidiary
- B.
- The rate at which banks rediscount bills with RBI
- C.
- The rate at which banks lend money to their subsidiary
- D.
- The rate at which banks lend to the customers
- (1)Only A
- (2)Only B
- (3)Both C and D
- (4)Both A and C
ಕನ್ನಡ
ಬ್ಯಾಂಕ್ ದರ ಎಂದರೇನು ?ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಬ್ಯಾಂಕ್ ತನ್ನ ಸಹಾಯಕ/ಪೂರಕ (Subsidiary) ಬ್ಯಾಂಕ್ಗಳಿಂದ ಪಡೆದ ಸಾಲದ ದರ
- B.
- ಬ್ಯಾಂಕುಗಳು RBI ನೊಂದಿಗೆ ಮರುಸೋಡಿ (Rediscount) ಬಿಲ್ಲುಗಳಲ್ಲಿರುವ ದರ
- C.
- ಬ್ಯಾಂಕ್ ತನ್ನ ಸಹಾಯಕ/ಪೂರಕ (Subsidiary) ಬ್ಯಾಂಕ್ಗಳಿಗೆ ಸಾಲ ನೀಡುವ ದರ
- D.
- ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುವ ಸಾಲದ ದರ
- (1)A ಮಾತ್ರ
- (2)B ಮಾತ್ರ
- (3)C ಮತ್ತು D ಎರಡೂ
- (4)A ಮತ್ತು C ಎರಡೂ
Correct answer
From the official answer key, including any revision.
- English(2) Only B
- ಕನ್ನಡ(2) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.