2020AC SAADQuestion 54 of 100
KPSC AC SAAD General Paper 1 2020: question 54
Question
English
In the year 1717, British East India Company was allowed to have free trade in India by the then Mughal emperor. East India Company paid ₹ 3,000 per year as annual tribute. Name the Mughal ruler who received this tribute.
- (1)Aurangazeb
- (2)Jahangir
- (3)Farrukh-siyar
- (4)Nana Saheb
ಕನ್ನಡ
1717 ರಲ್ಲಿ ಅಂದಿನ ಮೊಘಲ್ ದೊರೆಯಿಂದ ಭಾರತದಲ್ಲಿ ಮುಕ್ತ ವ್ಯಾಪಾರ ನಡೆಸಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಅನುಮತಿ ನೀಡಲಾಯಿತು. ಈಸ್ಟ್ ಇಂಡಿಯಾ ಕಂಪನಿಯು ವರ್ಷಕ್ಕೆ ರೂ. 3,000 ಗಳನ್ನು ವಾರ್ಷಿಕ ಗೌರವ ಕಾಣಿಕೆಯಾಗಿ ಪಾವತಿಸಿತು. ಈ ಗೌರವ ಕಾಣಿಕೆಯನ್ನು ಸ್ವೀಕರಿಸಿದ ಮೊಘಲ್ ದೊರೆಯನ್ನು ಹೆಸರಿಸಿ.
- (1)ಔರಂಗ್ಜೇಬ್
- (2)ಜಹಾಂಗಿರ್
- (3)ಫಾರುಖ್–ಶಿಯಾರ್
- (4)ನಾನಾ ಸಾಹೇಬ್
Correct answer
From the official answer key, including any revision.
- English(3) Farrukh-siyar
- ಕನ್ನಡ(3) ಫಾರುಖ್–ಶಿಯಾರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.