2020AC SAADQuestion 36 of 100
KPSC AC SAAD General Paper 1 2020: question 36
Question
English
Name the two papers launched by Annie Besant in early 1915 to get self-government.
- (1)New India and Commonweal
- (2)Sudharak and Indian Mirror
- (3)Voice of India and Tribune
- (4)Hindusthani and Advocate
ಕನ್ನಡ
ಸ್ವಯಂ ಸರ್ಕಾರವನ್ನು ಪಡೆಯುವ ಸಲುವಾಗಿ 1915ರ ಆದಿಯಲ್ಲಿ ಅನಿಬೆಸೆಂಟ್ ಅವರಿಂದ ಪ್ರಾರಂಭಿಸಲ್ಪಟ್ಟ ಎರಡು ಪತ್ರಿಕೆಗಳನ್ನು ಹೆಸರಿಸಿ.
- (1)ನ್ಯೂ ಇಂಡಿಯಾ ಮತ್ತು ಕಾಮನ್ವೀಲ್
- (2)ಸುಧಾರಕ್ ಮತ್ತು ಇಂಡಿಯನ್ ಮಿರರ್
- (3)ವಾಯ್ಸ್ ಆಫ್ ಇಂಡಿಯಾ ಮತ್ತು ಟ್ರಿಬ್ಯೂನ್
- (4)ಹಿಂದೂಸ್ಥಾನಿ ಮತ್ತು ಅಡ್ವೋಕೇಟ್
Correct answer
From the official answer key, including any revision.
- English(1) New India and Commonweal
- ಕನ್ನಡ(1) ನ್ಯೂ ಇಂಡಿಯಾ ಮತ್ತು ಕಾಮನ್ವೀಲ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.