Skip to content
2020AC SAADQuestion 34 of 100

KPSC AC SAAD General Paper 1 2020: question 34

Question

English

For her significant contribution, she received Amnesty International’s highest human rights award in 2019. Name the activist, the movement she founded and the name of the award she received.

  1. (1)Tarana Burke – Me Too movement – Human rights guard
  2. (2)Malala Yousafzai – Human Rights movement – Messenger of Humanity
  3. (3)Manasi Pradhan – Women Campaign Movement – Woman of the Year for Rights
  4. (4)Greta Thunberg – Fridays for Future Movement – Ambassador of Conscience

ಕನ್ನಡ

ಆಕೆಯ ಮಹತ್ವಪೂರ್ಣ ಕೊಡುಗೆಗಾಗಿ, ಆಕೆ 2019 ರಲ್ಲಿ ಆಮ್ನೆಸ್ಟಿ ಅಂತರರಾಷ್ಟ್ರೀಯ ಅತ್ಯುನ್ನತ ಮಾನವ ಹಕ್ಕುಗಳ ಪ್ರಶಸ್ತಿಯನ್ನು ಸ್ವೀಕರಿಸಿದರು. ಆ ಚಳುವಳಿಗಾರ್ತಿಯ, ಆಕೆ ಪ್ರಾರಂಭಿಸಿದ ಚಳುವಳಿಯ ಮತ್ತು ಸ್ವೀಕರಿಸಿದ ಪ್ರಶಸ್ತಿಯನ್ನು ಹೆಸರಿಸಿ.

  1. (1)ತರಾನಾ ಬುರ್ಕೆ – ಮಿ ಟೂ ಮೂವ್‌ಮೆಂಟ್ – ಹ್ಯೂಮನ್ ರೈಟ್ಸ್ ಗಾರ್ಡ್
  2. (2)ಮಲಾಲಾ ಯೂಸಫ್‌ಝೈ – ಹ್ಯೂಮನ್ ರೈಟ್ಸ್ ಮೂವ್‌ಮೆಂಟ್ – ಮೆಸೆಂಜರ್ ಆಫ್ ಹ್ಯುಮಾನಿಟಿ
  3. (3)ಮಾನಸಿ ಪ್ರಧಾನ್ – ವುಮೆನ್ ಕ್ಯಾಂಪೇನ್ ಮೂವ್‌ಮೆಂಟ್ – ವುಮನ್ ಆಫ್ ದಿ ಇಯರ್ ಫಾರ್ ರೈಟ್ಸ್
  4. (4)ಗ್ರೇಟಾ ಥನ್‌ಬರ್ಗ್ – ಫ್ರೈಡೇಸ್ ಫಾರ್ ಫ್ಯೂಚರ್ ಮೂಮೆಂಟ್ – ಅಂಬಾಸೆಡರ್ ಆಫ್ ಕಾನ್ಸೈನ್ಸ್

Correct answer

From the official answer key, including any revision.

  • English(4) Greta Thunberg – Fridays for Future Movement – Ambassador of Conscience
  • ಕನ್ನಡ(4) ಗ್ರೇಟಾ ಥನ್‌ಬರ್ಗ್ – ಫ್ರೈಡೇಸ್ ಫಾರ್ ಫ್ಯೂಚರ್ ಮೂಮೆಂಟ್ – ಅಂಬಾಸೆಡರ್ ಆಫ್ ಕಾನ್ಸೈನ್ಸ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.