2020AC SAADQuestion 30 of 100
KPSC AC SAAD General Paper 1 2020: question 30
Question
English
Consider the following statements :Which of the statements given above is correct ?Choose the correct answer from the options given below :
- A.
- The first attempt to calculate National Income of India was made by Dadabhai Naoroji.
- B.
- The first scientific method to calculate National Income of India was made by Prof. VKRV Rao.
- (1)Only A
- (2)Only B
- (3)Both A and B
- (4)Neither A nor B
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಭಾರತದ ರಾಷ್ಟ್ರೀಯ ಆದಾಯದ ಲೆಕ್ಕಾಚಾರ ಮಾಡುವಿಕೆಯನ್ನು ಪ್ರಥಮವಾಗಿ ಪ್ರಯತ್ನಿಸಿದವರು ದಾದಾಭಾಯಿ ನವರೋಜಿ.
- B.
- ಭಾರತದ ರಾಷ್ಟ್ರೀಯ ಆದಾಯವನ್ನು ವೈಜ್ಞಾನಿಕ ವಿಧಾನದಿಂದ ಲೆಕ್ಕಿಸುವುದನ್ನು ಪ್ರಥಮವಾಗಿ ಮಾಡಿದವರು ಪ್ರೊ. ವಿ.ಕೆ.ಆರ್.ವಿ. ರಾವ್.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಮತ್ತು B ಎರಡೂ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.