2020AC SAADQuestion 24 of 100
KPSC AC SAAD General Paper 1 2020: question 24
Question
English
Most of the radio carbon found on the Earth is formed naturally in the upper atmosphere as a result of ______ .
- (1)Lightening discharge in atmosphere
- (2)Action of ultraviolet light from the sun on atmospheric oxygen
- (3)Action of solar radiations particularly cosmic rays on carbon dioxide present in the atmosphere
- (4)Collision between fast neutrons and nitrogen nuclei present in the atmosphere
ಕನ್ನಡ
ಭೂಮಿಯ ಮೇಲೆ ಲಭ್ಯವಿರುವ ವಿಕಿರಣಶೀಲ ಕಾರ್ಬನ್ನಿನ ಬಹುಭಾಗ ವಾಯುಮಂಡಲದ ಮೇಲ್ಪದರದಲ್ಲಿ ಸಹಜವಾಗಿ ರೂಪುಗೊಳ್ಳುವುದು ಇದರ ಫಲಿತಾಂಶದಿಂದ
- (1)ವಾಯುಮಂಡಲದಲ್ಲಿ ಮಿಂಚಿನ ವಿದ್ಯುದ್ವಿಸರ್ಜನೆ
- (2)ವಾಯುಮಂಡಲೀಯ ಆಮ್ಲಜನಕದ ಮೇಲೆ ಸೂರ್ಯನಿಂದ ಅತಿನೇರಳೆ ಕಿರಣದ ಪ್ರಭಾವ
- (3)ಸೌರ ವಿಕಿರಣಗಳು ವಿಶೇಷವಾಗಿ ಕಾಸ್ಮಿಕ್ (ವಿಶ್ವ) ಕಿರಣಗಳು ವಾಯುಮಂಡಲದಲ್ಲಿರುವ ಕಾರ್ಬನ್ ಡೈ ಆಕ್ಸೈಡ್‌ನ ಮೇಲೆ ಬೀರುವ ಪ್ರಭಾವ
- (4)ವಾಯುಮಂಡಲದಲ್ಲಿ ಅಸ್ತಿತ್ವದಲ್ಲಿರುವ ವೇಗ ನ್ಯೂಟ್ರಾನ್‌ಗಳ ಮತ್ತು ನೈಟ್ರೋಜನ್ ನ್ಯೂಕ್ಲಿಯಸ್‌ಗಳ ನಡುವಣ ಸಂಘಟ್ಟನೆ.
Correct answer
From the official answer key, including any revision.
- English(4) Collision between fast neutrons and nitrogen nuclei present in the atmosphere
- ಕನ್ನಡ(4) ವಾಯುಮಂಡಲದಲ್ಲಿ ಅಸ್ತಿತ್ವದಲ್ಲಿರುವ ವೇಗ ನ್ಯೂಟ್ರಾನ್‌ಗಳ ಮತ್ತು ನೈಟ್ರೋಜನ್ ನ್ಯೂಕ್ಲಿಯಸ್‌ಗಳ ನಡುವಣ ಸಂಘಟ್ಟನೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.