Skip to content
2020AC SAADQuestion 20 of 100

KPSC AC SAAD General Paper 1 2020: question 20

Question

English

In which of the recent Supreme Court Judgments, it is held that there is no need to link Aadhaar with Bank accounts, Mobile phones and School admissions ?

  1. (1)Justice K.S. Puttaswamy & Another Vs. Union of India & others
  2. (2)Indian Young Lawyers association & Ors. Vs. The State of Kerala & Ors.
  3. (3)Swapnil Tripathi & Ors. Vs. Supreme Court of India & Ors.
  4. (4)Romila Thapar & Ors. Vs. Union of India & Ors.

ಕನ್ನಡ

ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಯಾವ ನಿರ್ಧಾರವು, ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್‌ಗಳು ಹಾಗೂ ಶಾಲಾ ಪ್ರವೇಶಾತಿಗಳಿಗೆ ಆಧಾರ್ ಜೋಡಣೆ ಅವಶ್ಯಕವಲ್ಲ ಎಂದಿದೆ ?

  1. (1)ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಹಾಗೂ ಮತ್ತೊಬ್ಬರು ವಿರುದ್ಧ ಭಾರತದ ಒಕ್ಕೂಟ ಹಾಗೂ ಇತರರು
  2. (2)ಭಾರತದ ಯುವ ವಕೀಲರ ಸಂಘ ಹಾಗೂ ಇತರರು ವಿರುದ್ಧ ಕೇರಳ ರಾಜ್ಯ ಹಾಗೂ ಇತರರು
  3. (3)ಸ್ವಪ್ನಿಲ್ ತ್ರಿಪಾಠಿ ಹಾಗೂ ಇತರರು ವಿರುದ್ಧ ಭಾರತದ ಸರ್ವೋಚ್ಚ ನ್ಯಾಯಾಲಯ ಹಾಗೂ ಇತರರು
  4. (4)ರೋಮಿಲಾ ಥಾಪರ್ ಹಾಗೂ ಇತರರು ವಿರುದ್ಧ ಭಾರತದ ಒಕ್ಕೂಟ ಹಾಗೂ ಇತರರು

Correct answer

From the official answer key, including any revision.

  • English(1) Justice K.S. Puttaswamy & Another Vs. Union of India & others
  • ಕನ್ನಡ(1) ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಹಾಗೂ ಮತ್ತೊಬ್ಬರು ವಿರುದ್ಧ ಭಾರತದ ಒಕ್ಕೂಟ ಹಾಗೂ ಇತರರು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Judicial System