Skip to content
KPSCKAS

KPSC KAS General Studies Paper 2 question papers

5 previous year question papers for KPSC KAS General Studies Paper 2, 2017–2026. Each paper has 100 questions in 2 h, 2 marks each. The newest paper's opening questions are below with their answers; open any year to solve it online, timed and marked, in English and Kannada.

KPSC KAS General Studies Paper 2 question papers by year

Latest: KPSC KAS General Studies Paper 2 AN 2026 question paper

Questions with answers: first 10

The opening questions of this 100-question paper, with the official answer key. Open an answer only after you have picked an option.

  1. Which of the following statements is NOT consistent with expectancy theory of motivation in the context of employee training, development and orientation?

    1. (1)Individuals are motivated to choose a behaviour alternative that is most likely to have desired consequences.
    2. (2)The trainee must believe that improved skills or knowledge lead to valued outcomes.
    3. (3)The trainee must believe that participating in the training program can lead to improve skills and knowledge.
    4. (4)The motivation to undertake training is not affected by individual characteristics, staffing process and individual training needs.
    View in ಕನ್ನಡ

    ನೌಕರರ ತರಬೇತಿ, ಅಭಿವೃದ್ಧಿ ಮತ್ತು ಓರಿಯೆಂಟೇಶನ್‌ಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುವು ಪ್ರೇರಣೆಯ ನಿರೀಕ್ಷಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಸ್ಥಿರವಾಗಿರುವುದಿಲ್ಲ ?

    1. (1)ವ್ಯಕ್ತಿಗಳು ಅಪೇಕ್ಷಿತ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು ಇರುವ ನಡವಳಿಕೆಯ ಪರ್ಯಾಯವನ್ನು ಆಯ್ಕೆ ಮಾಡಲು ಪ್ರೇರೇಪಿತರಾಗುತ್ತಾರೆ.
    2. (2)ತರಬೇತಿದಾರನಿಗೆ ಸುಧಾರಿತ ಕೌಶಲ್ಯ ಅಥವಾ ಜ್ಞಾನವು ಮೌಲ್ಯಯುತ ಫಲಿತಾಂಶಗಳನ್ನು ನೀಡುತ್ತದೆ ಎಂಬುವುದರ ಬಗ್ಗೆ ನಂಬಿಕೆಯಿರಬೇಕು.
    3. (3)ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಕೌಶಲ್ಯ ಮತ್ತು ಜ್ಞಾನವು ಸುಧಾರಿಸುತ್ತದೆ ಎಂಬ ನಂಬಿಕೆ ತರಬೇತಿದಾರನಿಗೆ ಇರಬೇಕು.
    4. (4)ತರಬೇತಿ ಪಡೆಯುವ ಪ್ರೇರಣೆಯು ವ್ಯಕ್ತಿಯ ಗುಣ ಲಕ್ಷಣಗಳು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಮತ್ತು ವೈಯಕ್ತಿಕ ತರಬೇತಿಯ ಆಗತ್ಯಗಳಿಂದ ಪ್ರಭಾವಿತವಾಗುವುದಿಲ್ಲ.
    Show answer

    Correct answer: (4) The motivation to undertake training is not affected by individual characteristics, staffing process and individual training needs. · (4) ತರಬೇತಿ ಪಡೆಯುವ ಪ್ರೇರಣೆಯು ವ್ಯಕ್ತಿಯ ಗುಣ ಲಕ್ಷಣಗಳು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಮತ್ತು ವೈಯಕ್ತಿಕ ತರಬೇತಿಯ ಆಗತ್ಯಗಳಿಂದ ಪ್ರಭಾವಿತವಾಗುವುದಿಲ್ಲ.

  2. Read the following passage and answer the questions (2 and 3).Will machines destroy emotions, or will emotions destroy machines? This question was suggested long ago by Samuel Butler in Erewhon, but it is growing more and more actual as the empire of machinery is enlarged. At first sight, it is not obvious why there should be any opposition between machines and emotions. Every normal boy loves machines. The bigger and more powerful they are, the more he loves them. Nations which have a long tradition of artistic excellence, like the Japanese, they are captivated by Western mechanical methods as soon as they come across them, and long only to imitate us as quickly as possible. Nothing annoys an educated and travelled Asiatic so much as to hear praise of "the Wisdom of the East" or the traditional virtues of Asiatic civilization. He feels as a boy would feel who was told to play with dolls instead of toy automobiles. And like a boy, he would prefer a real automobile to a toy one, not realizing that it may run over him.The writer sees no obvious opposition between machines and emotions because

    1. (1)Machines will destroy emotions
    2. (2)Emotions will destroy machines
    3. (3)Everyone loves machines
    4. (4)Countries who have artistic excellence want to be mechanically advanced
    View in ಕನ್ನಡ

    ಈ ಕೆಳಗಿನ ಗದ್ಯಭಾಗವನ್ನು ಓದಿ ಮತ್ತು 2 ಹಾಗೂ 3ನೇ ಪ್ರಶ್ನೆಗಳಿಗೆ ಉತ್ತರಿಸಿ.ಯಂತ್ರಗಳು ಭಾವನೆಗಳನ್ನು ನಾಶಪಡಿಸುತ್ತವೆಯೋ, ಅಥವಾ ಭಾವನೆಗಳು ಯಂತ್ರಗಳನ್ನು ನಾಶಪಡಿಸುತ್ತವೆಯೋ? ಈ ಪ್ರಶ್ನೆಯನ್ನು ಬಹಳ ಹಿಂದೆಯೇ ಸಾಮ್ಯುವೆಲ್ ಬಟ್ಲರ್ ತನ್ನ ಎರ್‌ವ್ಹಾನ್ ನಲ್ಲಿ ಎತ್ತಿದ್ದಾರೆ. ಆದರೆ ಯಂತ್ರಗಳ ಸಾಮ್ರಾಜ್ಯವು ವಿಸ್ತಾರಗೊಳ್ಳುತ್ತಿದ್ದಂತೆಯೇ, ಈ ಪ್ರಶ್ನೆಯು ಹೆಚ್ಚೆಚ್ಚು ಪ್ರಸ್ತುತವಾಗುತ್ತಿದೆ. ನೇರವಾಗಿ ನೋಡುವಾಗ ಯಂತ್ರಗಳು ಮತ್ತು ಭಾವನೆಗಳ ನಡುವೆ ವಿರೋಧಗಳು ಯಾಕಿರಬೇಕು ಎಂಬುವುದು ಸಾಮಾನ್ಯವಾಗಿ ಅನಿಸುತ್ತದೆ. ಎಲ್ಲಾ ಸಾಮಾನ್ಯ ಹುಡುಗರೂ ಯಂತ್ರಗಳನ್ನು ಪ್ರೀತಿಸುತ್ತಾರೆ. ದೊಡ್ಡವನಾದಷ್ಟು ಮತ್ತು ಬಲಶಾಲಿಯಾದಷ್ಟು ಆತ ಅವುಗಳನ್ನು ಹೆಚ್ಚೆಚ್ಚು ಪ್ರೀತಿಸುತ್ತಾನೆ. ಕಲಾತ್ಮಕ ಶ್ರೇಷ್ಠತೆಯ ಸುದೀರ್ಘ ಪರಂಪರೆಯನ್ನು ಹೊಂದಿರುವ ಜಪಾನ್‌ನಂತಹ ದೇಶಗಳು, ಪಾಶ್ಚಿಮಾತ್ಯ ಯಾಂತ್ರಿಕ ವಿಧಾನಗಳ ಬಗ್ಗೆ ಅರಿತುಕೊಂಡ ತಕ್ಷಣ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವುಗಳನ್ನು ಅನುಕರಿಸಲು ಪ್ರಾರಂಭಿಸಿದವು. ಸುಶಿಕ್ಷಿತ ಹಾಗೂ ಪ್ರವಾಸದ ಅನುಭವ ಹೊಂದಿರುವ ಏಷ್ಯಾದವನಿಗೆ 'ಪೂರ್ವದ ಜ್ಞಾನ'ದ ಬಗೆಗಿನ ಹೊಗಳಿಕೆ ಅಥವಾ ಏಷ್ಯಾದ ನಾಗರಿಕತೆಯ ಸಾಂಪ್ರದಾಯಿಕ ಸದ್ಗುಣಗಳ ಬಗ್ಗೆ ಕೇಳಿದಾಗ ಉಂಟಾಗುವಷ್ಟು ಕಿರಿಕಿರಿ ಅನುಭವವನ್ನು ಬೇರಾವುದೂ ಮಾಡುವುದಿಲ್ಲ . ಒಬ್ಬ ಹುಡುಗನಿಗೆ ನೀನು ಆಟೋಮೊಬೈಲ್ ಆಟಿಕೆಗಳ ಬದಲು ಬೊಂಬೆಯೊಂದಿಗೆ ಆಟವಾಡಲು ಹೇಳಿದರೆ ಉಂಟಾಗುವ ಭಾವನೆ ಆತನಿಗೆ ಬರುತ್ತದೆ. ಆ ಹುಡುಗನಂತೆಯೇ ಆತ, ಅದು ತನ್ನ ಮೇಲೆಯೇ ಸವಾರಿ ಮಾಡಬಹುದು ಎಂಬುವುದನ್ನು ಅರಿಯದೆ ಆಟಿಕೆಯ ಬದಲಾಗಿ ನಿಜವಾದ ಆಟೋಮೊಬೈಲ್ ಇಚ್ಛಿಸಬಹುದು.ಬರಹಗಾರನು ಯಂತ್ರಗಳು ಮತ್ತು ಭಾವನೆಗಳ ನಡುವೆ ಯಾವುದೇ ವಿರೋಧವನ್ನು ಕಾಣುವುದಿಲ್ಲ – ಏಕೆಂದರೆ

    1. (1)ಯಂತ್ರಗಳು ಭಾವನೆಗಳನ್ನು ನಾಶಪಡಿಸುತ್ತವೆ.
    2. (2)ಭಾವನೆಗಳು ಯಂತ್ರಗಳನ್ನು ನಾಶಪಡಿಸುತ್ತವೆ.
    3. (3)ಪ್ರತಿಯೊಬ್ಬರೂ ಯಂತ್ರಗಳನ್ನು ಇಷ್ಟಪಡುತ್ತಾರೆ.
    4. (4)ಕಲಾತ್ಮಕ ಉತ್ಕೃಷ್ಟತೆಯನ್ನು ಹೊಂದಿರುವ ರಾಷ್ಟ್ರಗಳು ಯಾಂತ್ರಿಕವಾಗಿ ಮುಂದುವರಿಯಲು ಬಯಸುತ್ತವೆ.
    Show answer

    Correct answer: (3) Everyone loves machines · (3) ಪ್ರತಿಯೊಬ್ಬರೂ ಯಂತ್ರಗಳನ್ನು ಇಷ್ಟಪಡುತ್ತಾರೆ.

  3. Read the following passage and answer the questions (2 and 3).Will machines destroy emotions, or will emotions destroy machines? This question was suggested long ago by Samuel Butler in Erewhon, but it is growing more and more actual as the empire of machinery is enlarged. At first sight, it is not obvious why there should be any opposition between machines and emotions. Every normal boy loves machines. The bigger and more powerful they are, the more he loves them. Nations which have a long tradition of artistic excellence, like the Japanese, they are captivated by Western mechanical methods as soon as they come across them, and long only to imitate us as quickly as possible. Nothing annoys an educated and travelled Asiatic so much as to hear praise of "the Wisdom of the East" or the traditional virtues of Asiatic civilization. He feels as a boy would feel who was told to play with dolls instead of toy automobiles. And like a boy, he would prefer a real automobile to a toy one, not realizing that it may run over him.The writer compares "the Wisdom of the East" with which of the following?

    a.
    Automobiles
    b.
    Toy automobiles
    c.
    Dolls
    1. (1)(c) only
    2. (2)(a) and (c)
    3. (3)(a) and (b)
    4. (4)(b) and (c)
    View in ಕನ್ನಡ

    ಈ ಕೆಳಗಿನ ಗದ್ಯಭಾಗವನ್ನು ಓದಿ ಮತ್ತು 2 ಹಾಗೂ 3ನೇ ಪ್ರಶ್ನೆಗಳಿಗೆ ಉತ್ತರಿಸಿ.ಯಂತ್ರಗಳು ಭಾವನೆಗಳನ್ನು ನಾಶಪಡಿಸುತ್ತವೆಯೋ, ಅಥವಾ ಭಾವನೆಗಳು ಯಂತ್ರಗಳನ್ನು ನಾಶಪಡಿಸುತ್ತವೆಯೋ? ಈ ಪ್ರಶ್ನೆಯನ್ನು ಬಹಳ ಹಿಂದೆಯೇ ಸಾಮ್ಯುವೆಲ್ ಬಟ್ಲರ್ ತನ್ನ ಎರ್‌ವ್ಹಾನ್ ನಲ್ಲಿ ಎತ್ತಿದ್ದಾರೆ. ಆದರೆ ಯಂತ್ರಗಳ ಸಾಮ್ರಾಜ್ಯವು ವಿಸ್ತಾರಗೊಳ್ಳುತ್ತಿದ್ದಂತೆಯೇ, ಈ ಪ್ರಶ್ನೆಯು ಹೆಚ್ಚೆಚ್ಚು ಪ್ರಸ್ತುತವಾಗುತ್ತಿದೆ. ನೇರವಾಗಿ ನೋಡುವಾಗ ಯಂತ್ರಗಳು ಮತ್ತು ಭಾವನೆಗಳ ನಡುವೆ ವಿರೋಧಗಳು ಯಾಕಿರಬೇಕು ಎಂಬುವುದು ಸಾಮಾನ್ಯವಾಗಿ ಅನಿಸುತ್ತದೆ. ಎಲ್ಲಾ ಸಾಮಾನ್ಯ ಹುಡುಗರೂ ಯಂತ್ರಗಳನ್ನು ಪ್ರೀತಿಸುತ್ತಾರೆ. ದೊಡ್ಡವನಾದಷ್ಟು ಮತ್ತು ಬಲಶಾಲಿಯಾದಷ್ಟು ಆತ ಅವುಗಳನ್ನು ಹೆಚ್ಚೆಚ್ಚು ಪ್ರೀತಿಸುತ್ತಾನೆ. ಕಲಾತ್ಮಕ ಶ್ರೇಷ್ಠತೆಯ ಸುದೀರ್ಘ ಪರಂಪರೆಯನ್ನು ಹೊಂದಿರುವ ಜಪಾನ್‌ನಂತಹ ದೇಶಗಳು, ಪಾಶ್ಚಿಮಾತ್ಯ ಯಾಂತ್ರಿಕ ವಿಧಾನಗಳ ಬಗ್ಗೆ ಅರಿತುಕೊಂಡ ತಕ್ಷಣ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವುಗಳನ್ನು ಅನುಕರಿಸಲು ಪ್ರಾರಂಭಿಸಿದವು. ಸುಶಿಕ್ಷಿತ ಹಾಗೂ ಪ್ರವಾಸದ ಅನುಭವ ಹೊಂದಿರುವ ಏಷ್ಯಾದವನಿಗೆ 'ಪೂರ್ವದ ಜ್ಞಾನ'ದ ಬಗೆಗಿನ ಹೊಗಳಿಕೆ ಅಥವಾ ಏಷ್ಯಾದ ನಾಗರಿಕತೆಯ ಸಾಂಪ್ರದಾಯಿಕ ಸದ್ಗುಣಗಳ ಬಗ್ಗೆ ಕೇಳಿದಾಗ ಉಂಟಾಗುವಷ್ಟು ಕಿರಿಕಿರಿ ಅನುಭವವನ್ನು ಬೇರಾವುದೂ ಮಾಡುವುದಿಲ್ಲ . ಒಬ್ಬ ಹುಡುಗನಿಗೆ ನೀನು ಆಟೋಮೊಬೈಲ್ ಆಟಿಕೆಗಳ ಬದಲು ಬೊಂಬೆಯೊಂದಿಗೆ ಆಟವಾಡಲು ಹೇಳಿದರೆ ಉಂಟಾಗುವ ಭಾವನೆ ಆತನಿಗೆ ಬರುತ್ತದೆ. ಆ ಹುಡುಗನಂತೆಯೇ ಆತ, ಅದು ತನ್ನ ಮೇಲೆಯೇ ಸವಾರಿ ಮಾಡಬಹುದು ಎಂಬುವುದನ್ನು ಅರಿಯದೆ ಆಟಿಕೆಯ ಬದಲಾಗಿ ನಿಜವಾದ ಆಟೋಮೊಬೈಲ್ ಇಚ್ಛಿಸಬಹುದು.ಬರಹಗಾರನು ಈ ಕೆಳಗಿನ ಯಾವುದರೊಂದಿಗೆ ''ಪೂರ್ವದ ಜ್ಞಾನ''ವನ್ನು ಹೋಲಿಸುತ್ತಾನೆ?

    a.
    ಆಟೋಮೊಬೈಲ್
    b.
    ಆಟಿಕೆಯ ಆಟೋಮೊಬೈಲ್‌ಗಳು
    c.
    ಗೊಂಬೆಗಳು
    1. (1)(c) ಮಾತ್ರ
    2. (2)(a) ಮತ್ತು (c)
    3. (3)(a) ಮತ್ತು (b)
    4. (4)(b) ಮತ್ತು (c)
    Show answer

    Correct answer: (1) (c) only · (1) (c) ಮಾತ್ರ

  4. Read the following passage and answer the questions (4 and 5):With the 'inevitable' growth of specialization, I see the universities facing two dangers. First it is very easy to get so involved in the technical details of education that the object of education is lost. And secondly, in an effort to condition a university to the needs of its students and to the needs of the state it may lose its power to make or mould those students into responsible men, capable of thinking for themselves and capable of expressing the results of their thoughts to others.The author writes growth of specialization 'inevitable'. What does the passage suggest about the consequences of this growth for universities?

    1. (1)Universities give grants only to do specialized work in different disciplines
    2. (2)The professors and researchers in universities are competent only for specialized work
    3. (3)Specialization helps economic growth of the nation
    4. (4)In an age of science and technology, specialization becomes necessary
    View in ಕನ್ನಡ

    ಈ ಕೆಳಗಿನ ಗದ್ಯಭಾಗವನ್ನು ಓದಿ ಮತ್ತು 4-5 ಪ್ರಶ್ನೆಗಳಿಗೆ ಉತ್ತರಿಸಿ.ಪರಿಣಿತಿಯ ಹೆಚ್ಚಳ 'ಅನಿವಾರ್ಯ'ವಾಗಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ಎರಡು ಅಪಾಯಗಳನ್ನು ಎದುರಿಸುತ್ತಿರುವುದನ್ನು ನಾನು ಕಾಣುತ್ತೇನೆ. ಮೊದಲನೆಯದ್ದಾಗಿ ಅದು ಶಿಕ್ಷಣದ ತಾಂತ್ರಿಕ ಅಂಶಗಳ ಬಗ್ಗೆ ಬಹಳ ಸುಲಭವಾಗಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣದ ಉದ್ದೇಶವೇ ಕಣ್ಮರೆಯಾಗುತ್ತಿದೆ. ಎರಡನೆಯದ್ದಾಗಿ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳು ಮತ್ತು ರಾಜ್ಯದ ಆವಶ್ಯಕತೆಗಳನ್ನು ಪೂರೈಸುವ ಪ್ರಯತ್ನದಲ್ಲಿ, ಅದು ಆ ವಿದ್ಯಾರ್ಥಿಗಳು ಸ್ವಯಂ ಆಲೋಚನಾ ಸಾಮರ್ಥ್ಯ ಹೊಂದುವ ಮತ್ತು ತಮ್ಮ ಆಲೋಚನೆಗಳ ಫಲಿತಾಂಶವನ್ನು ಇತರರಿಗೆ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿ ಅವರನ್ನು ಜವಾಬ್ದಾರಿಯುತ ಮನುಷ್ಯರನ್ನಾಗಿ ರೂಪಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು.ಲೇಖಕರು ಬೆಳವಣಿಗೆಯು ಅನಿವಾರ್ಯ ಎಂದು ಬರೆಯುತ್ತಾರೆ. ಮೇಲಿನ ಗದ್ಯಭಾಗವು ಈ ಬೆಳವಣಿಗೆಯು ವಿಶ್ವವಿದ್ಯಾಲಯಗಳ ಮೇಲೆ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತವೆ ಎಂದು ಸೂಚಿಸುತ್ತದೆ?

    1. (1)ವಿಶ್ವವಿದ್ಯಾನಿಲಯಗಳು ವಿವಿಧ ಜ್ಞಾನಶಿಸ್ತುಗಳಲ್ಲಿನ ಪರಿಣಿತ ಕ್ಷೇತ್ರದ ಚಟುವಟಿಕೆಗಳಿಗೆ ಮಾತ್ರ ಅನುದಾನವನ್ನು ನೀಡುತ್ತವೆ.
    2. (2)ವಿಶ್ವವಿದ್ಯಾನಿಲಯಗಳಲ್ಲಿನ ಪ್ರಾಧ್ಯಾಪಕರು ಹಾಗೂ ಸಂಶೋಧಕರು ಪರಿಣಿತ ಕ್ಷೇತ್ರದ ಕೆಲಸಗಳಿಗೆ ಮಾತ್ರ ಸಮರ್ಥರಿರುತ್ತಾರೆ.
    3. (3)ಪರಿಣಿತ ಕ್ಷೇತ್ರದ ಕೆಲಸಗಳು ದೇಶದ ಆರ್ಥಿಕಾಭಿವೃದ್ಧಿಗೆ ಸಹಾಯ ಮಾಡುತ್ತವೆ.
    4. (4)ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಪರಿಣಿತಿ ಅನಿವಾರ್ಯವಾಗಿದೆ.
    Show answer

    Correct answer: (4) In an age of science and technology, specialization becomes necessary · (4) ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಪರಿಣಿತಿ ಅನಿವಾರ್ಯವಾಗಿದೆ.

  5. Read the following passage and answer the questions (4 and 5):With the 'inevitable' growth of specialization, I see the universities facing two dangers. First it is very easy to get so involved in the technical details of education that the object of education is lost. And secondly, in an effort to condition a university to the needs of its students and to the needs of the state it may lose its power to make or mould those students into responsible men, capable of thinking for themselves and capable of expressing the results of their thoughts to others.Which of the following statements most correctly suggests the warning implied in the passage?

    1. (1)University education should not be so involved in technical details that the purpose of education is lost
    2. (2)University education should not be concerned only with technical details
    3. (3)University should be concerned only with the needs of the students
    4. (4)University should completely avoid specialization
    View in ಕನ್ನಡ

    ಈ ಕೆಳಗಿನ ಗದ್ಯಭಾಗವನ್ನು ಓದಿ ಮತ್ತು 4-5 ಪ್ರಶ್ನೆಗಳಿಗೆ ಉತ್ತರಿಸಿ.ಪರಿಣಿತಿಯ ಹೆಚ್ಚಳ 'ಅನಿವಾರ್ಯ'ವಾಗಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ಎರಡು ಅಪಾಯಗಳನ್ನು ಎದುರಿಸುತ್ತಿರುವುದನ್ನು ನಾನು ಕಾಣುತ್ತೇನೆ. ಮೊದಲನೆಯದ್ದಾಗಿ ಅದು ಶಿಕ್ಷಣದ ತಾಂತ್ರಿಕ ಅಂಶಗಳ ಬಗ್ಗೆ ಬಹಳ ಸುಲಭವಾಗಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣದ ಉದ್ದೇಶವೇ ಕಣ್ಮರೆಯಾಗುತ್ತಿದೆ. ಎರಡನೆಯದ್ದಾಗಿ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳು ಮತ್ತು ರಾಜ್ಯದ ಆವಶ್ಯಕತೆಗಳನ್ನು ಪೂರೈಸುವ ಪ್ರಯತ್ನದಲ್ಲಿ, ಅದು ಆ ವಿದ್ಯಾರ್ಥಿಗಳು ಸ್ವಯಂ ಆಲೋಚನಾ ಸಾಮರ್ಥ್ಯ ಹೊಂದುವ ಮತ್ತು ತಮ್ಮ ಆಲೋಚನೆಗಳ ಫಲಿತಾಂಶವನ್ನು ಇತರರಿಗೆ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿ ಅವರನ್ನು ಜವಾಬ್ದಾರಿಯುತ ಮನುಷ್ಯರನ್ನಾಗಿ ರೂಪಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು.ಗದ್ಯಭಾಗದಲ್ಲಿ ಸೂಚಿಸಲಾದ ಎಚ್ಚರಿಕೆಯು ಕೆಳಗಿನ ಯಾವ ಹೇಳಿಕೆಗೆ ಸರಿಯಾಗಿ ಹೊಂದುತ್ತದೆ?

    1. (1)ವಿಶ್ವವಿದ್ಯಾಲಯಗಳು ತಮ್ಮನ್ನು ರಾಜ್ಯದ ಹಿತಾಸಕ್ತಿಗಳಿಗೆ ಅಧೀನಗೊಳಿಸಿಕೊಳ್ಳಬಾರದು.
    2. (2)ವಿಶ್ವವಿದ್ಯಾಲಯ ಶಿಕ್ಷಣ ಪದ್ಧತಿಯು ತಾಂತ್ರಿಕ ಅಂಶಗಳ ಕುರಿತು ಮಾತ್ರ ಕಾಳಜಿ ಹೊಂದಿರಬಾರದು.
    3. (3)ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಅವಶ್ಯಕತೆಗಳ ಬಗ್ಗೆ ಮಾತ್ರ ಕಾಳಜಿ ಹೊಂದಿರಬೇಕು.
    4. (4)ವಿಶ್ವವಿದ್ಯಾಲಯವು ಪ್ರಾವೀಣ್ಯತೆಯಿಂದ ಸಂಪೂರ್ಣವಾಗಿ ದೂರವಿರಬೇಕು.
    Show answer

    Correct answer: (1) University education should not be so involved in technical details that the purpose of education is lost · (1) ವಿಶ್ವವಿದ್ಯಾಲಯಗಳು ತಮ್ಮನ್ನು ರಾಜ್ಯದ ಹಿತಾಸಕ್ತಿಗಳಿಗೆ ಅಧೀನಗೊಳಿಸಿಕೊಳ್ಳಬಾರದು.

  6. Karnataka Budget 2025-26, in-principle approval was given to establish the 'International Basava Philosophical and Research Centre' in which of the following cities?

    1. (1)Bidar
    2. (2)Bengaluru
    3. (3)Bagalkot
    4. (4)Vijayapura
    View in ಕನ್ನಡ

    ಕರ್ನಾಟಕ ಆಯವ್ಯಯ, 2025-26 ದಲ್ಲಿ 'ಅಂತಾರಾಷ್ಟ್ರೀಯ ಬಸವ ತತ್ತ್ವಜ್ಞಾನ ಮತ್ತು ಸಂಶೋಧನಾ ಕೇಂದ್ರ'ವನ್ನು ಈ ಕೆಳಗಿನ ಯಾವ ನಗರದಲ್ಲಿ ನಿರ್ಮಿಸಲು ತಾತ್ತ್ವಿಕವಾಗಿ ಅನುಮೋದನೆ ನೀಡಿದೆ?

    1. (1)ಬೀದರ್
    2. (2)ಬೆಂಗಳೂರು
    3. (3)ಬಾಗಲಕೋಟೆ
    4. (4)ವಿಜಯಪುರ
    Show answer

    Correct answer: (2) Bengaluru · (2) ಬೆಂಗಳೂರು

  7. In APEDA's 2026 export promotion program, what was the specific nature of the ready-to-cook foods shipped from Karnataka to New Zealand?

    1. (1)Dairy-based foods
    2. (2)Botanical-infused ready-to-cook millet functional foods
    3. (3)Wheat-based foods
    4. (4)Meat substitute foods
    View in ಕನ್ನಡ

    APEDA ದ 2026 ರ ರಫ್ತು ಉತ್ತೇಜನ ಕಾರ್ಯಕ್ರಮದಡಿಯಲ್ಲಿ, ಕರ್ನಾಟಕದಿಂದ ನ್ಯೂಜಿಲೆಂಡ್‌ಗೆ ರವಾನಿಸಲಾದ ಬೇಯಿಸಲು ಸಿದ್ಧವಾದ ಅಡುಗೆ ಆಹಾರಗಳ ನಿರ್ದಿಷ್ಟ ಸ್ವಭಾವ ಏನಾಗಿತ್ತು?

    1. (1)ಹಾಲಿನ ಉತ್ಪನ್ನ (ಡೈರಿ) ಆಧಾರಿತ ಆಹಾರಗಳು
    2. (2)ಸಸ್ಯಜನ್ಯ ಸಾರಭರಿತ, ಬೇಯಿಸಲು ಸಿದ್ಧವಿರುವ ಸಿರಿಧಾನ್ಯದ ಕ್ರಿಯಾತ್ಮಕ ಆಹಾರಗಳು
    3. (3)ಗೋಧಿ ಆಧಾರಿತ ಆಹಾರಗಳು
    4. (4)ಮಾಂಸದ ಪರ್ಯಾಯ ಆಹಾರಗಳು
    Show answer

    Correct answer: (2) Botanical-infused ready-to-cook millet functional foods · (2) ಸಸ್ಯಜನ್ಯ ಸಾರಭರಿತ, ಬೇಯಿಸಲು ಸಿದ್ಧವಿರುವ ಸಿರಿಧಾನ್ಯದ ಕ್ರಿಯಾತ್ಮಕ ಆಹಾರಗಳು

  8. With reference to the 'Deepika Scholarship' scheme of Government of Karnataka, consider the following statements:Which of the above statements are correct?

    a.
    The scheme aims to reduce financial barriers to higher education for eligible female students who have completed their 10th and 12th in Government schools and colleges.
    b.
    The scheme primarily promotes vocational education through Industrial Training institutions.
    c.
    It seeks to encourage continuation of higher education among female students.
    d.
    This scheme provides institutional grants directly to Government schools and colleges.
    1. (1)(a) and (c) only
    2. (2)(a), (b) and (c)
    3. (3)(b) and (d) only
    4. (4)(a), (b), (c) and (d)
    View in ಕನ್ನಡ

    ಕರ್ನಾಟಕ ಸರ್ಕಾರದ 'ದೀಪಿಕಾ ವಿದ್ಯಾರ್ಥಿ ವೇತನ' ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    a.
    ಈ ಯೋಜನೆಯು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ತಮ್ಮ 10ನೇ ಹಾಗೂ 12ನೇ ತರಗತಿಗಳನ್ನು ಪೂರೈಸಿದ ಅರ್ಹ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಇರುವ ಹಣಕಾಸಿನ ಅಡಚಣೆಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
    b.
    ಈ ಯೋಜನೆಯು ಪ್ರಾಥಮಿಕವಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಔದ್ಯೋಗಿಕ ಶಿಕ್ಷಣವನ್ನು ಉತ್ತೇಜಿಸುತ್ತದೆ.
    c.
    ಈ ಯೋಜನೆಯು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸ ಬಯಸುತ್ತದೆ.
    d.
    ಈ ಯೋಜನೆಯು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಗೆ ನೇರವಾಗಿ ಸಾಂಸ್ಥಿಕ ಅನುದಾನವನ್ನು ಒದಗಿಸುತ್ತದೆ.
    1. (1)(a) ಮತ್ತು (c) ಮಾತ್ರ
    2. (2)(a), (b) ಮತ್ತು (c)
    3. (3)(b) ಮತ್ತು (d) ಮಾತ್ರ
    4. (4)(a), (b), (c) ಮತ್ತು (d)
    Show answer

    Correct answer: (1) (a) and (c) only · (1) (a) ಮತ್ತು (c) ಮಾತ್ರ

  9. Match List-I with List-II:Choose the correct answer from the options given below:

    List – I (Sports Personality)List – II (Sports/Games)
    (a) Aditi Ashok(i) Chess
    (b) Archana Kamath(ii) Swimming
    (c) Srihari Nataraj(iii) Table Tennis
    (d) Charvi Anilkumar(iv) Golf
    1. (1)a – i, b – ii, c – iii, d – iv
    2. (2)a – iii, b – i, c – iv, d – ii
    3. (3)a – iv, b – iii, c – ii, d – i
    4. (4)a – iv, b – iii, c – i, d – ii
    View in ಕನ್ನಡ

    ಪಟ್ಟಿ – I ನ್ನು ಪಟ್ಟಿ – IIರೊಂದಿಗೆ ಹೊಂದಿಸಿ.ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    ಪಟ್ಟಿ – I (ಕ್ರೀಡಾಪಟು)ಪಟ್ಟಿ – II (ಕ್ರೀಡೆ)
    (a) ಅದಿತಿ ಅಶೋಕ್(i) ಚೆಸ್
    (b) ಅರ್ಚನಾ ಕಾಮತ್(ii) ಈಜು
    (c) ಶ್ರೀಹರಿ ನಟರಾಜ್(iii) ಟೇಬಲ್ ಟೆನ್ನಿಸ್
    (d) ಚಾರ್ವಿ ಅನಿಲ್‌ಕುಮಾರ್(iv) ಗಾಲ್ಫ್
    1. (1)a – i, b – ii, c – iii, d – iv
    2. (2)a – iii, b – i, c – iv, d – ii
    3. (3)a – iv, b – iii, c – ii, d – i
    4. (4)a – iv, b – iii, c – i, d – ii
    Show answer

    Correct answer: (3) a – iv, b – iii, c – ii, d – i · (3) a – iv, b – iii, c – ii, d – i

  10. Match List-I with List-II:Choose the correct answer from the options given below:

    List – I (Kannada Sahitya Sammelana)List – II (Place where held)
    (a) 83rd(i) Haveri
    (b) 84th(ii) Kalaburgi
    (c) 85th(iii) Dharwad
    (d) 86th(iv) Mysore
    1. (1)a – ii, b – iv, c – iii, d – i
    2. (2)a – iii, b – ii, c – iv, d – i
    3. (3)a – iv, b – iii, c – ii, d – i
    4. (4)a – iv, b – ii, c – iii, d – i
    View in ಕನ್ನಡ

    ಪಟ್ಟಿ – I ನ್ನು ಪಟ್ಟಿ – IIರೊಂದಿಗೆ ಹೊಂದಿಸಿ.ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    ಪಟ್ಟಿ – I (ಕನ್ನಡ ಸಾಹಿತ್ಯ ಸಮ್ಮೇಳನ)ಪಟ್ಟಿ – II (ಜರುಗಿದ ಸ್ಥಳ)
    (a) 83ನೇ(i) ಹಾವೇರಿ
    (b) 84ನೇ(ii) ಕಲಬುರಗಿ
    (c) 85ನೇ(iii) ಧಾರವಾಡ
    (d) 86ನೇ(iv) ಮೈಸೂರು
    1. (1)a – ii, b – iv, c – iii, d – i
    2. (2)a – iii, b – ii, c – iv, d – i
    3. (3)a – iv, b – iii, c – ii, d – i
    4. (4)a – iv, b – ii, c – iii, d – i
    Show answer

    Correct answer: (3) a – iv, b – iii, c – ii, d – i · (3) a – iv, b – iii, c – ii, d – i

90 more questions in this paper. Solve the full paper online with the timer, or study it untimed with instant answers.

KPSC KAS General Studies Paper 2: common questions

How many KPSC KAS General Studies Paper 2 question papers are available?
5 papers, from 2017 to 2026, each free to open and solve online.
How many questions are there in KPSC KAS General Studies Paper 2?
The KPSC KAS General Studies Paper 2 AN 2026 paper has 100 questions for 200 marks, to be answered in 2 h.
Is there negative marking in KPSC KAS General Studies Paper 2?
Yes. In the latest paper each wrong answer costs 0.5 marks; an unanswered question costs nothing.