KPSC ASO/SI General Knowledge Paper 1 question papers
1 previous year question paper for KPSC ASO/SI General Knowledge Paper 1, 2023. Each paper has 100 questions in 1 h 30 min, 1 mark each. The newest paper's opening questions are below with their answers; open any year to solve it online, timed and marked, in English and Kannada.
KPSC ASO/SI General Knowledge Paper 1 question papers by year
Latest: KPSC ASO/SI General Knowledge Paper 1 April 2023 question paper
Questions with answers: first 10
The opening questions of this 98-question paper, with the official answer key. Open an answer only after you have picked an option.
Consider the following statements:Which of the statements given above are correct?
- A.
- The COP 27 - UN Climate Change Conference was held recently at Sharm el-Sheikh.
- B.
- The preceding COP 26 - UN Climate Change Conference was held in Glasgow.
- C.
- The full form of COP is Conference of Parties.
- D.
- The full form of COP is Conference on Paris Agreement.
- (1)A and B only
- (2)A, B and C only
- (3)A, B and D only
- (4)A and C only
View in ಕನ್ನಡ
ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ:ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ / ವಿವರಣೆಗಳಲ್ಲಿ ಯಾವುದು ಸರಿಯಾಗಿದೆ?
- A.
- ಸಿ ಒ ಪಿ-27 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಇತ್ತೀಚೆಗೆ ಶಾರ್ಮ್ ಎಲ್ -ಶೈಕ್ ನಲ್ಲಿ ಜರುಗಿತು.
- B.
- ಹಿಂದಿನ ಸಿ ಒ ಪಿ- 26 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಗ್ಲಸ್ಗೋವ್ನಲ್ಲಿ ಜರುಗಿತು.
- C.
- ಸಿ ಒ ಪಿ ಯ ವಿಸ್ತೃತ ರೂಪ - ಪಕ್ಷಗಳ ಸಮ್ಮೇಳನ (Conference of Parties)
- D.
- ಸಿ ಒ ಪಿ ಯ ವಿಸ್ತೃತ ರೂಪ - ಪ್ಯಾರಿಸ್ ಒಪ್ಪಂದದ ಸಮ್ಮೇಳನ (Conference on Paris Agreement)
- (1)A ಮತ್ತು B ಮಾತ್ರ
- (2)A, B ಮತ್ತು C ಮಾತ್ರ
- (3)A, B ಮತ್ತು D ಮಾತ್ರ
- (4)A ಮತ್ತು C ಮಾತ್ರ
Show answer
Correct answer: (2) A, B and C only · (2) A, B ಮತ್ತು C ಮಾತ್ರ
With reference to "Nationally determined contributions (NDCs)", consider the followingStatements:Which of the statements given above is/are correct?
- A.
- NDCs are at the heart of the Paris Agreement.
- B.
- NDCs are submitted every five years to the UNFCCC secretariat.
- (1)A only
- (2)B only
- (3)Both A and B
- (4)Neither A nor B
View in ಕನ್ನಡ
"ರಾಷ್ಟ್ರೀಯ ನಿಶ್ಚಿತ ನೆರವು " ಗೆ ಸಂಬಂಧಿಸಿದಂತೆ , ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ:ಈ ಮೇಲೆ ನೀಡಲಾದ ಯಾವ ವಿವರಣೆ / ಗಳು ಸರಿಯಾಗಿದೆ?
- A.
- ಎನ್.ಡಿ.ಸಿ. ಗಳು ಪ್ಯಾರಿಸ್ ಒಪ್ಪಂದದ ಹೃದಯ ಭಾಗವಾಗಿದೆ
- B.
- ಪ್ರತಿ ಐದು ವರ್ಷಗಳಿಗೊಮ್ಮೆ ಎನ್.ಡಿ.ಸಿ. ಗಳನ್ನು ಯು ಎನ್ ಎಫ್ ಸಿ ಸಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಅಥವಾ B ಎರಡೂ ಅಲ್ಲ
Show answer
Correct answer: (3) Both A and B · (3) A ಮತ್ತು B ಎರಡೂ
Which of the following statement/s about G20 are correct?
- A.
- India will host the 17th G20 Heads of State and Government Summit.
- B.
- Together, the G20 members represent more than 80 percent of world GDP.
- C.
- It represents 75 percent of international trade.
- D.
- 60 percent of the world's population lives in G20 countries.
- (1)A and C only
- (2)B, C and D only
- (3)A, C and D only
- (4)A and D only
View in ಕನ್ನಡ
ಈ ಕೆಳಗಿನ ಜಿ-20 ಬಗೆಗಿನ ವಿವರಣೆ/ಗಳು ಅಲ್ಲಿ ಯಾವುದು ಸರಿ?
- A.
- ಭಾರತವು 17 ನೇ ಜಿ 20 ಆತಿಥ್ಯವನ್ನು ರಾಜ್ಯದ ಮುಖ್ಯಸ್ಥರಿಗೆ ಮತ್ತು ರಾಜ್ಯ ಶೃಂಗಕ್ಕೆ ನೀಡುತ್ತದೆ.
- B.
- ಜೊತೆಯಾಗಿ, ಜಿ 20 ಸದಸ್ಯರುಗಳು ವಿಶ್ವದ ಜಿ.ಡಿ.ಪಿ. ಯ ಶೇಕಡಾ 80 ಕ್ಕಿಂತ ಹೆಚ್ಚನ್ನು ಪ್ರತಿನಿಧಿಸುತ್ತಾರೆ.
- C.
- ಇದು ಶೇಕಡಾ 75 ರಷ್ಟು ಅಂತಾರಾಷ್ಟ್ರೀಯ ವ್ಯಾಪಾರವನ್ನು ಪ್ರತಿನಿಧಿಸುತ್ತದೆ.
- D.
- ವಿಶ್ವದ ಜನಸಂಖ್ಯೆಯ ಶೇಕಡಾ 60 ರಷ್ಟು ಜನರು ಜಿ-20 ದೇಶಗಳಲ್ಲಿ ನೆಲೆಸಿದ್ದಾರೆ.
- (1)A ಮತ್ತು C ಮಾತ್ರ
- (2)B, C ಮತ್ತು D ಮಾತ್ರ
- (3)A, C ಮತ್ತು D ಮಾತ್ರ
- (4)A ಮತ್ತು D ಮಾತ್ರ
Show answer
Correct answer: (2) B, C and D only · (2) B, C ಮತ್ತು D ಮಾತ್ರ
The Noble Prize 2022 in Economics has been awarded jointly to Ben S. Bernanke, Douglas W. Diamond and Philip H. Dybvig for their research on:
- (1)Financial inclusion
- (2)Banks and financial crises
- (3)Stock Market
- (4)International trade
View in ಕನ್ನಡ
ಅರ್ಥಶಾಸ್ತ್ರದ ನೋಬಲ್ ಪ್ರಶಸ್ತಿ, 2022 ಅನ್ನು ಜಂಟಿಯಾಗಿ ಬೆನ್.ಎಸ್.ಬೆರ್ನೆನೇಕ್, ಡೌಗ್ಲೋಸ ಡಬ್ಲ್ಯೂ.ಡೈಮಂಡ್ ಮತ್ತು ಪಿಲಿಪ್ ಎಚ್.ಡೈಬ್ವಿಗ್ರವರಿಗೆ ಅವರ ಯಾವ ಸಂಶೋಧನೆಗಾಗಿ ನೀಡಲಾಯಿತು?
- (1)ಆರ್ಥಿಕ ಒಳಗೂಡಿಸುವಿಕೆ
- (2)ಬ್ಯಾಂಕ್ಗಳು ಮತ್ತು ಆರ್ಥಿಕ ಮುಗ್ಗಟ್ಟು
- (3)ಷೇರು ಮಾರುಕಟ್ಟೆ
- (4)ಅಂತರಾಷ್ಟ್ರೀಯ ವ್ಯಾಪಾರ
Show answer
Correct answer: (2) Banks and financial crises · (2) ಬ್ಯಾಂಕ್ಗಳು ಮತ್ತು ಆರ್ಥಿಕ ಮುಗ್ಗಟ್ಟು
Which country was the second runner up in the 2022 ICC Women's World Cup?
- (1)India
- (2)England
- (3)Australia
- (4)Sri Lanka
View in ಕನ್ನಡ
2022 ಐ ಸಿ ಸಿ ಮಹಿಳಾ ವಿಶ್ವ ಕಪ್ನಲ್ಲಿ ಯಾವ ದೇಶ ಎರಡನೇ ರನರ್ ಅಪ್ ಆಗಿತ್ತು?
- (1)ಭಾರತ
- (2)ಇಂಗ್ಲೆಂಡ್
- (3)ಆಸ್ಟ್ರೇಲಿಯ
- (4)ಶ್ರೀಲಂಕ
Show answer
Correct answer: (2) England · (2) ಇಂಗ್ಲೆಂಡ್
In the war with Russia, Ukraine used SpaceX's starlink terminals for which of the following purpose/s?
- A.
- To restore Internet connectivity in the war affected regions.
- B.
- To support Ukrainian armed forces in carrying out drone attacks against Russian forces.
- (1)A only
- (2)B only
- (3)Both A and B
- (4)None of the above
View in ಕನ್ನಡ
ರಷ್ಯದೊಂದಿಗಿನ ಯುದ್ಧದಲ್ಲಿ, ಈ ಮುಂದಿನ ಯಾವ ಉದ್ದೇಶ/ಗಳಿಗಾಗಿ ಉಕ್ರೇನ್ 'X' ಸ್ಪೇಸ್ ಸ್ಟಾರ್ ಲಿಂಕ್ ಟರ್ಮಿನಲ್ ಗಳನ್ನು ಬಳಸಿತ್ತು?
- A.
- ಯುದ್ಧದಿಂದ ಬಾಧಿತವಾದ ಪ್ರದೇಶಗಳಲ್ಲಿ ಇಂಟರ್ ನೆಟ್ ಸಂಪರ್ಕವನ್ನು ಪುನರ್ವಶ ಪಡಿಸಿಕೊಳ್ಳಲು
- B.
- ರಷ್ಯ ದಳಗಳ ವಿರುದ್ಧದ ಡ್ರೋನ್ ಆಕ್ರಮಣದ ಕಾರ್ಯಾಚರಣೆಯಲ್ಲಿ ಉಕ್ರೇನಿನ ಸಶಸ್ತ್ರ ದಳಗಳಿಗೆ ನೆರವು ನೀಡಲು
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) Both A and B · (3) A ಮತ್ತು B ಎರಡೂ
According to the Global Carbon Budget 2022 report, which country is expected to witness the highest increase in carbon emissions in the world in 2022 when compared with the previous year?
- (1)India
- (2)China
- (3)USA
- (4)Brazil
View in ಕನ್ನಡ
ಗ್ಲೋಬಲ್ ಕಾರ್ಬನ್ ಬಜೆಟ್, 2022 ರ ವರದಿಯ ಅನುಸಾರ , ಹಿಂದಿನ ವರ್ಷಕ್ಕೆ ಹೋಲಿಸಿದರೆ, 2022 ರಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಬನ್ ಎಮಿಷನ್ ಗೆ ಸಾಕ್ಷಿಯಾಗುವ ದೇಶ ಯಾವುದೆಂದು ನಿರೀಕ್ಷಿಸಲಾಗಿದೆ?
- (1)ಭಾರತ
- (2)ಚೈನ
- (3)ಯು ಎಸ್ ಎ
- (4)ಬ್ರೆಜಿಲ್
Show answer
Correct answer: (1) India · (1) ಭಾರತ
The Sea of Okhotsk was in news recently for which of the following reasons?
- (1)The Russian and Chinese navies will practise operations in the waters and in the coastline areas of this sea
- (2)The Indian and Japanese navies will practise operations in the waters and in the coastline areas of this sea
- (3)There will be naval exercises by the Quad members in the sea
- (4)All of the above
View in ಕನ್ನಡ
ಇತ್ತೀಚೆಗೆ, ಓಕ್ಟ್ಸಕ್ (Okhotsk) ಸಮುದ್ರವು, ಈ ಕೆಳಗಿನ ಯಾವ ಕಾರಣಗಳಿಗಾಗಿ ಸುದ್ದಿಯಾಗಿತ್ತು.
- (1)ರಷ್ಯ ಮತ್ತು ಚೈನದ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ.
- (2)ಭಾರತ ಮತ್ತು ಜಪಾನಿನ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ.
- (3)ಸಮುದ್ರದಲ್ಲಿ ಕ್ವಾಡ್ ಸದಸ್ಯರ ನೌಕಾಭ್ಯಾಸವಿರುತ್ತದೆ.
- (4)ಮೇಲಿನ ಎಲ್ಲವೂ
Show answer
Correct answer: (1) The Russian and Chinese navies will practise operations in the waters and in the coastline areas of this sea · (1) ರಷ್ಯ ಮತ್ತು ಚೈನದ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ.
What was the exact theme of the 2nd United Nations World Geospatial Information Congress (UNWGIC 2022) held recently in Hyderabad?
- (1)"Geo-Enabling the Global Village: No one should be left behind"
- (2)"Geo-Enabling the World: No one should be left behind"
- (3)"Geo-Enabling the Globe: No one should be left behind"
- (4)"Geo-Enabling the Global Communities: No one should be left behind"
View in ಕನ್ನಡ
ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ 2 ನೇ ಯುನೈಟೆಡ್ ನೇಷನ್ ವರ್ಲ್ಡ್ ಜಿಯೋಸ್ಪೆಶಿಯಲ್ ಇನ್ಫಾರ್ಮೇಷನ್ ಕಾಂಗ್ರೆಸ್ ನ ನಿಖರ ಉದ್ದೇಶವೇನು?
- (1)"ಜಾಗತಿಕ ಗ್ರಾಮದ ಭೂ ಸಮರ್ಥ ಗೊಳಿಸುವಿಕೆ - ಯಾರೊಬ್ಬರೂ ಹಿಂದುಳಿಯ ಬಾರದು"
- (2)"ವಿಶ್ವದ ಭೂ ಸಮರ್ಥ ಗೊಳಿಸುವಿಕೆ - ಯಾರೊಬ್ಬರೂ ಹಿಂದುಳಿಯಬಾರದು"
- (3)"ಗೋಳದ ಭೂ ಸಮರ್ಥ ಗೊಳಿಸುವಿಕೆ - ಯಾರೊಬ್ಬರೂ ಹಿಂದುಳಿಯಬಾರದು"
- (4)"ಜಾಗತಿಕ ಸಮುದಾಯದ ಭೂ ಸಮರ್ಥ ಗೊಳಿಸುವಿಕೆ - ಯಾರೊಬ್ಬರೂ ಹಿಂದುಳಿಯಬಾರದು"
Show answer
Correct answer: (1) "Geo-Enabling the Global Village: No one should be left behind" · (1) "ಜಾಗತಿಕ ಗ್ರಾಮದ ಭೂ ಸಮರ್ಥ ಗೊಳಿಸುವಿಕೆ - ಯಾರೊಬ್ಬರೂ ಹಿಂದುಳಿಯ ಬಾರದು"
Consider the following statement/s about Timor-Leste which was in news recently:Which of the above statement/s are correct?
- A.
- It will be admitted as the 11th ASEAN member.
- B.
- The country has an area of 20 square kilometres
- C.
- Dili is the capital of the country
- D.
- American Dollar (USD) is the currency of the country
- (1)C only
- (2)A and C only
- (3)A, C and D only
- (4)All of the above
View in ಕನ್ನಡ
ಇತ್ತೀಚೆಗೆ ಸುದ್ದಿಯಾಗಿದ್ದ ಟಿಮಾರ್-ಲೆಸ್ಟೆ (Timor-Leste) ಬಗೆಗಿನ ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ:ಈ ಮೇಲಿನ ವಿವರಣೆಗಳಲ್ಲಿ ಯಾವುದು ಸರಿಯಾಗಿದೆ?
- A.
- ಇದನ್ನು 11 ನೇ ಎ. ಎಸ್. ಇ. ಎ. ಎನ್. ( ASEAN) ಸದಸ್ಯನ್ನಾಗಿ ಅಂಗೀಕರಿಸಲಾಗಿದೆ
- B.
- ಈ ದೇಶವು 20 ಚದರ ಕಿಲೋ ಮೀಟರ್ ಪ್ರದೇಶವನ್ನು ಹೊಂದಿದೆ.
- C.
- 'ದಿಲಿ' ಈ ದೇಶದ ರಾಜಧಾನಿ
- D.
- ಅಮೇರಿಕನ್ ಡಾಲರ್ (USD) ಈ ದೇಶದ ಕರೆನ್ಸಿ ಯಾಗಿದೆ.
- (1)C ಮಾತ್ರ
- (2)A ಮತ್ತು C ಮಾತ್ರ
- (3)A, C ಮತ್ತು D ಮಾತ್ರ
- (4)ಮೇಲಿನ ಎಲ್ಲವೂ
Show answer
Correct answer: (3) A, C and D only · (3) A, C ಮತ್ತು D ಮಾತ್ರ
88 more questions in this paper. Solve the full paper online with the timer, or study it untimed with instant answers.
KPSC ASO/SI General Knowledge Paper 1: common questions
- How many KPSC ASO/SI General Knowledge Paper 1 question papers are available?
- 1 paper, from 2023, each free to open and solve online.
- How many questions are there in KPSC ASO/SI General Knowledge Paper 1?
- The KPSC ASO/SI General Knowledge Paper 1 April 2023 paper has 100 questions for 100 marks, to be answered in 1 h 30 min.
- Is there negative marking in KPSC ASO/SI General Knowledge Paper 1?
- Yes. In the latest paper each wrong answer costs 0.25 marks; an unanswered question costs nothing.