KPSC AEE General Studies Paper 1 HK 2023 question paper
100 questions
Questions with answers: first 10
The opening questions of this 100-question paper, with the official answer key. Open an answer only after you have picked an option.
National Social Assistance Programme (NSAP) is related to
- (1)Social pension
- (2)Employment
- (3)Self Employment
- (4)Skill Development
View in ಕನ್ನಡ
ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (NSAP) ಈ ವಿಷಯಕ್ಕೆ ಸಂಬಂಧಿಸಿದೆ
- (1)ಸಾಮಾಜಿಕ ಪಿಂಚಣಿ
- (2)ಸ್ವಯಂ ಉದ್ಯೋಗ
- (3)ಉದ್ಯೋಗ
- (4)ಕೌಶಲ್ಯ ಅಭಿವೃದ್ಧಿ
Show answer
Correct answer: (1) Social pension · (1) ಸಾಮಾಜಿಕ ಪಿಂಚಣಿ
National Panchayati Raj Day is celebrated on
- (1)24th May
- (2)22th March
- (3)24th April
- (4)27th May
View in ಕನ್ನಡ
ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸುವ ದಿನವೆಂದರೆ
- (1)24 ನೇ ಮೇ
- (2)22 ನೇ ಮಾರ್ಚ್
- (3)24 ನೇ ಏಪ್ರಿಲ್
- (4)27 ನೇ ಮೇ
Show answer
Correct answer: (3) 24th April · (3) 24 ನೇ ಏಪ್ರಿಲ್
The scheme which aims to provide 'Record of Rights' to the household owners in rural areas is
- (1)MGNREGS
- (2)PMGSY
- (3)NSAP
- (4)SVAMITVA
View in ಕನ್ನಡ
ಗ್ರಾಮೀಣ ಪ್ರದೇಶದಲ್ಲಿ ಮನೆಗಳ ಮಾಲೀಕರಿಗೆ ಹಕ್ಕುಗಳ ದಾಖಲೆಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಯೋಜನೆ ಎಂದರೆ
- (1)MGNREGS
- (2)PMGSY
- (3)NSAP
- (4)SVAMITVA
Show answer
Correct answer: (4) SVAMITVA · (4) SVAMITVA
The vision of NIPUN Bharat is related to
- (1)Evolution of Teachers Education
- (2)To create an enabling environment to ensure universal acquisition of Foundational Literacy and Numeracy
- (3)Early Childhood Care and Education
- (4)Mentoring in schools
View in ಕನ್ನಡ
ನಿಪುಣ್ ಭಾರತ್ (NIPUN Bharat) ನ ದೃಷ್ಟಿಕೋನವು ಇದಕ್ಕೆ ಸಂಬಂಧಿಸಿದುದು
- (1)ಶಿಕ್ಷಕರ ಶೈಕ್ಷಣಿಕ ವಿಕಸನದ ಬಗ್ಗೆ
- (2)ಮೂಲಭೂತ ಸಾಕ್ಷರತೆ ಮತ್ತು ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದರ ಬಳಸುವ ಕೌಶಲ್ಯದ ಪರಿಸರವನ್ನು ರೂಪಿಸುವುದು ಹಾಗೂ ಖಚಿತಪಡಿಸಿಕೊಳ್ಳುವುದು
- (3)ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ
- (4)ಶಾಲೆಗಳಲ್ಲಿ ಮಾರ್ಗದರ್ಶನ
Show answer
Correct answer: (2) To create an enabling environment to ensure universal acquisition of Foundational Literacy and Numeracy · (2) ಮೂಲಭೂತ ಸಾಕ್ಷರತೆ ಮತ್ತು ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದರ ಬಳಸುವ ಕೌಶಲ್ಯದ ಪರಿಸರವನ್ನು ರೂಪಿಸುವುದು ಹಾಗೂ ಖಚಿತಪಡಿಸಿಕೊಳ್ಳುವುದು
The State which ranked first place in India Innovation Index of 2021 is
- (1)Maharashtra
- (2)Haryana
- (3)Telangana
- (4)Karnataka
View in ಕನ್ನಡ
2021 ರ ಭಾರತದಲ್ಲಿನ ನಾವೀನ್ಯತೆ ಸೂಚ್ಯಂಕದಲ್ಲಿ ಮೊದಲನೇ ಸ್ಥಾನವನ್ನು ಹೊಂದಿರುವ ರಾಜ್ಯವೆಂದರೆ
- (1)ಮಹಾರಾಷ್ಟ್ರ
- (2)ಹರಿಯಾಣ
- (3)ತೆಲಂಗಾಣ
- (4)ಕರ್ನಾಟಕ
Show answer
Correct answer: (4) Karnataka · (4) ಕರ್ನಾಟಕ
National Hydrogen Mission was announced in
- (1)August 2019
- (2)September 2020
- (3)August 2021
- (4)September 2019
View in ಕನ್ನಡ
ರಾಷ್ಟ್ರೀಯ ಜಲಜನಕ ಯೋಜನೆ (ಮಿಷನ್) ಯನ್ನು ______ ರಲ್ಲಿ ಘೋಷಿಸಲಾಯಿತು.
- (1)ಆಗಸ್ಟ್ 2019
- (2)ಸೆಪ್ಟೆಂಬರ್ 2020
- (3)ಆಗಸ್ಟ್ 2021
- (4)ಸೆಪ್ಟೆಂಬರ್ 2019
Show answer
Correct answer: (3) August 2021 · (3) ಆಗಸ್ಟ್ 2021
Satyajit Ray Lifetime Achievement Award by the 52nd International Film Festival of India – 2021 has been conferred to
- (1)Istvan Szabo and Martin Scorsese
- (2)Sean Connery and Andrei Konchalovsky
- (3)Bela Tarr and Kishore Kalita
- (4)Subash Sahoo and Gyan Sahay
View in ಕನ್ನಡ
ಭಾರತದಲ್ಲಿ ನಡೆದ – 2021ರ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸತ್ಯಜಿತ್ ರೇ ರವರ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದವರೆಂದರೆ
- (1)ಇಸ್ರೋವಿನ್ ಸ್ಟಾಟೋ ಮತ್ತು ಮಾರ್ಜಿನ್ ಸ್ಕೋರ್ಸಿ
- (2)ಸೀನ್ ಕಾನ್‌ರೆ ಮತ್ತು ಆ್ಯಂಡ್ರಿ ಕೊಂಚಲವಸ್ಕಿ
- (3)ಬೇಲ ತಾವು ಮತ್ತು ಕಿಶೋರ್ ಕಾಲಿಟ
- (4)ಸುಭಾಷ್ ಸಾಹೂ ಮತ್ತು ಜ್ಞಾನ್ ಸಹಾಯ್
Show answer
Correct answer: (1) Istvan Szabo and Martin Scorsese · (1) ಇಸ್ರೋವಿನ್ ಸ್ಟಾಟೋ ಮತ್ತು ಮಾರ್ಜಿನ್ ಸ್ಕೋರ್ಸಿ
World Zoonoses Day has been celebrated on
- (1)6th January
- (2)9th March
- (3)6th July
- (4)9th October
View in ಕನ್ನಡ
______ ದಿನವನ್ನು ವಿಶ್ವ ಝೂನೋಸ್ ದಿನವನ್ನಾಗಿ ಆಚರಿಸಲಾಗುತ್ತದೆ.
- (1)6ನೇ ಜನವರಿ
- (2)9ನೇ ಮಾರ್ಚ್
- (3)6ನೇ ಜುಲೈ
- (4)9ನೇ ಅಕ್ಟೋಬರ್
Show answer
Correct answer: (3) 6th July · (3) 6ನೇ ಜುಲೈ
PM-MITRA parks are related to
- (1)Education
- (2)Shipbuilding Industry
- (3)Transport and Communication
- (4)Textile Industry
View in ಕನ್ನಡ
ಪಿ ಎಮ್–ಮಿತ್ರ ಪಾರ್ಕ್ (PM-MITRA parks) ಈ ವಿಷಯಕ್ಕೆ ಸಂಬಂಧಿಸಿದುದು
- (1)ಶಿಕ್ಷಣ
- (2)ಹಡಗು ನಿರ್ಮಾಣ ಕೈಗಾರಿಕೆ
- (3)ಸಾರಿಗೆ ಮತ್ತು ಸಂಪರ್ಕ
- (4)ಜವಳಿ ಕೈಗಾರಿಕೆ
Show answer
Correct answer: (4) Textile Industry · (4) ಜವಳಿ ಕೈಗಾರಿಕೆ
The scheme related to encourage participation of Girls in Technical Education is
- (1)NISHTHA
- (2)PRAGATI
- (3)POSHAN
- (4)BHOOMI RASHI
View in ಕನ್ನಡ
ತಾಂತ್ರಿಕ ಶಿಕ್ಷಣವನ್ನು ಪಡೆಯಲು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಯೋಜನೆಯೆಂದರೆ
- (1)NISHTHA
- (2)PRAGATI
- (3)POSHAN
- (4)BHOOMI RASHI
Show answer
Correct answer: (2) PRAGATI · (2) PRAGATI
90 more questions in this paper. Solve the full paper online with the timer, or study it untimed with instant answers.