KEA WARDER (Prison Department ) General Knowledge Paper 1 2026 question paper
100 questions
Questions with answers: first 10
The opening questions of this 100-question paper, with the official answer key. Open an answer only after you have picked an option.
Which of the following will NOT happen due to the RBI transferring surplus money to the Government?
- a.
- Reduction in fiscal deficit
- b.
- Reduction in government borrowing
- c.
- Decline in interest rates
- d.
- Reduction in foreign exchange reserves
- (1)Only (d)
- (2)(a), (b) and (d)
- (3)(c) and (d)
- (4)(a), (b) and (c)
View in ಕನ್ನಡ
ಆರ್ಬಿಐ ಸರ್ಕಾರಕ್ಕೆ ಹೆಚ್ಚುವರಿ ಹಣವನ್ನು ವರ್ಗಾಯಿಸುವುದರಿಂದ ಈ ಕೆಳಗಿನವುಗಳಲ್ಲಿ ಯಾವುದು ಸಂಭವಿಸುವುದಿಲ್ಲ ?
- a.
- ವಿತ್ತೀಯ ಕೊರತೆಯಲ್ಲಿ ಕಡಿತ
- b.
- ಸರ್ಕಾರದ ಸಾಲ ಪಡೆಯುವಿಕೆಯಲ್ಲಿ ಕಡಿತ
- c.
- ಬಡ್ಡಿ ದರದಲ್ಲಿ ಇಳಿಕೆ
- d.
- ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಕಡಿತ
- (1)(d) ಮಾತ್ರ
- (2)(a), (b) ಮತ್ತು (d)
- (3)(c) ಮತ್ತು (d)
- (4)(a), (b) ಮತ್ತು (c)
Show answer
Correct answer: (1) Only (d) · (1) (d) ಮಾತ್ರ
Expand PMGSY.
- (1)Pradhan Mantri Guarantee Sadak Yojana
- (2)Pradhan Mantri Gram Sadak Yojana
- (3)Pradhan Mantri Garib Sarvodaya Yojana
- (4)Pradhan Mantri Garib Samadhan Yojana
View in ಕನ್ನಡ
PMGSY ವಿಸ್ತರಿಸಿ
- (1)ಪ್ರಧಾನ ಮಂತ್ರಿ ಗ್ಯಾರಂಟಿ ಸಡಕ್ ಯೋಜನೆ
- (2)ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ
- (3)ಪ್ರಧಾನ ಮಂತ್ರಿ ಗರೀಬ್ ಸರ್ವೋದಯ ಯೋಜನೆ
- (4)ಪ್ರಧಾನ ಮಂತ್ರಿ ಗರೀಬ್ ಸಮಾಧಾನ್ ಯೋಜನೆ
Show answer
Correct answer: (2) Pradhan Mantri Gram Sadak Yojana · (2) ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ
Which of the following schemes of the Government of Karnataka aims at "enhancing employability among youth by bridging the skill gap through skilling in emerging sectors, reskilling and vocational training"?
- (1)Yuvanidhi Scheme
- (2)Yuva Spandana Scheme
- (3)Nipuna Karnataka Scheme
- (4)Vidya Vikasa Scheme
View in ಕನ್ನಡ
ಕರ್ನಾಟಕ ಸರ್ಕಾರದ ಈ ಕೆಳಗಿನ ಯಾವ ಯೋಜನೆಯು, “ಉದಯೋನ್ಮುಖ ವಲಯಗಳಲ್ಲಿ ಕೌಶಲ ಅಭಿವೃದ್ಧಿ, ಮರು ಕೌಶಲ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಯ ಮೂಲಕ ಕೌಶಲದ ಅಂತರವನ್ನು ತುಂಬುವ ಮೂಲಕ ಯುವಜನರಲ್ಲಿ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ”?
- (1)ಯುವನಿಧಿ ಯೋಜನೆ
- (2)ಯುವ ಸ್ಪಂದನ ಯೋಜನೆ
- (3)ನಿಪುಣ ಕರ್ನಾಟಕ ಯೋಜನೆ
- (4)ವಿದ್ಯಾ ವಿಕಾಸ ಯೋಜನೆ
Show answer
Correct answer: (3) Nipuna Karnataka Scheme · (3) ನಿಪುಣ ಕರ್ನಾಟಕ ಯೋಜನೆ
Arrange the following taxes and duties introduced in India in chronological order.
- a.
- GST
- b.
- Estate Duty
- c.
- Wealth Tax
- d.
- Gift Tax
- (1)(c), (b), (d), (a)
- (2)(b), (c), (d), (a)
- (3)(b), (d), (c), (a)
- (4)(c), (d), (b), (a)
View in ಕನ್ನಡ
ಭಾರತದಲ್ಲಿ ಜಾರಿಗೆ ಬಂದ ಈ ಕೆಳಗಿನ ತೆರಿಗೆಗಳು ಮತ್ತು ಸುಂಕಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ.
- a.
- ಜಿಎಸ್ಟಿ
- b.
- ಎಸ್ಟೇಟ್ ಡ್ಯೂಟಿ
- c.
- ಸಂಪತ್ತಿನ ತೆರಿಗೆ
- d.
- ಉಡುಗೊರೆ ತೆರಿಗೆ
- (1)(c), (b), (d), (a)
- (2)(b), (c), (d), (a)
- (3)(b), (d), (c), (a)
- (4)(c), (d), (b), (a)
Show answer
Correct answer: (2) (b), (c), (d), (a) · (2) (b), (c), (d), (a)
The Gini coefficient is an indicator used to measure which of the following?
- (1)Unemployment rate
- (2)Inflation rate
- (3)Ratio of income inequality
- (4)Level of poverty
View in ಕನ್ನಡ
ಗಿನಿ ಗುಣಾಂಕ ಎಂಬುವುದು ಯಾವುದನ್ನು ಮಾಪನ ಮಾಡಲು ಬಳಸುವ ಸೂಚಕವಾಗಿದೆ?
- (1)ನಿರುದ್ಯೋಗ ದರ
- (2)ಹಣದುಬ್ಬರ ದರ
- (3)ಆದಾಯ ಅಸಮಾನತೆಯ ಅನುಪಾತ
- (4)ಬಡತನದ ಮಟ್ಟ
Show answer
Correct answer: (3) Ratio of income inequality · (3) ಆದಾಯ ಅಸಮಾನತೆಯ ಅನುಪಾತ
When the 'income from abroad' of a country is added to its GDP, it is called
- (1)NDP
- (2)GNP
- (3)NNP
- (4)GVA
View in ಕನ್ನಡ
ಒಂದು ದೇಶದ ಜಿಡಿಪಿಗೆ ಅದರ ‘ವಿದೇಶದಿಂದ ಬರುವ ಆದಾಯ’ವನ್ನು ಸೇರಿಸಿದರೆ, ಅದನ್ನು ಹೀಗೆ ಕರೆಯಲಾಗುತ್ತದೆ.
- (1)NDP
- (2)GNP
- (3)NNP
- (4)GVA
Show answer
Correct answer: (2) GNP · (2) GNP
What is the remainder when is divided by 8?
- (1)1
- (2)0
- (3)2
- (4)3
View in ಕನ್ನಡ
ಅನ್ನು 8 ರಿಂದ ಭಾಗಿಸಿದಾಗ ಉಳಿಯುವ ಶೇಷ ಎಷ್ಟು ?
- (1)1
- (2)0
- (3)2
- (4)3
Show answer
Correct answer: (1) 1 · (1) 1
Fill in the question mark (?) with the suitable option.2, 2, 6, 10, 12, 30, ?, 68
- (1)42
- (2)20
- (3)40
- (4)48
View in ಕನ್ನಡ
ಕೆಳಗೆ ನೀಡಿರುವ ಪ್ರಶ್ನಾರ್ಥಕ ಚಿಹ್ನೆಯ (?) ಜಾಗದಲ್ಲಿ ಸೂಕ್ತವಾದ ಆಯ್ಕೆಯನ್ನು ಭರ್ತಿ ಮಾಡಿ.2, 2, 6, 10, 12, 30, ?, 68
- (1)42
- (2)20
- (3)40
- (4)48
Show answer
Correct answer: (2) 20 · (2) 20
The sum of two numbers is 38 and their difference is 10. What is the product of the two numbers?
- (1)636
- (2)3080
- (3)336
- (4)663
View in ಕನ್ನಡ
ಎರಡು ಸಂಖ್ಯೆಗಳ ಮೊತ್ತ 38 ಮತ್ತು ಅವುಗಳ ನಡುವಿನ ವ್ಯತ್ಯಾಸ 10 ಆಗಿದೆ. ಹಾಗಾದರೆ ಆ ಎರಡು ಸಂಖ್ಯೆಗಳ ಗುಣಲಬ್ಧ ಎಷ್ಟು?
- (1)636
- (2)3080
- (3)336
- (4)663
Show answer
Correct answer: (3) 336 · (3) 336
A shopkeeper sold two articles at the same price. He sold one at a 30% profit and the other at a 30% loss. What is his overall profit or loss percentage?
- (1)9% loss
- (2)9% profit
- (3)6% loss
- (4)6% profit
View in ಕನ್ನಡ
ಒಬ್ಬ ಅಂಗಡಿಯಾತನು ಎರಡು ವಸ್ತುಗಳನ್ನು ಒಂದೇ ಬೆಲೆಗೆ ಮಾರಾಟ ಮಾಡಿದನು. ಒಂದು ವಸ್ತುವನ್ನು 30% ಲಾಭದಲ್ಲಿ ಮತ್ತು ಇನ್ನೊಂದು ವಸ್ತುವನ್ನು 30% ನಷ್ಟದಲ್ಲಿ ಮಾರಾಟ ಮಾಡಿದನು. ಹಾಗಾದರೆ ಅವನಿಗೆ ಒಟ್ಟಾರೆಯಾಗಿ ಉಂಟಾದ ಲಾಭ ಅಥವಾ ನಷ್ಟದ ಶೇಕಡಾವಾರು ಎಷ್ಟು?
- (1)9% ನಷ್ಟ
- (2)9% ಲಾಭ
- (3)6% ನಷ್ಟ
- (4)6% ಲಾಭ
Show answer
Correct answer: (1) 9% loss · (1) 9% ನಷ್ಟ
90 more questions in this paper. Solve the full paper online with the timer, or study it untimed with instant answers.