Skip to content
KEAVAO

KEA VAO General Knowledge Paper 1 question papers

1 previous year question paper for KEA VAO General Knowledge Paper 1, 2026. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.

KEA VAO General Knowledge Paper 1 question papers by year

Latest: KEA VAO General Knowledge Paper 1 October 2026 question paper

Questions with answers: first 10

The opening questions of this 100-question paper, with the official answer key. Open an answer only after you have picked an option.

  1. Match the following Gangas monuments:

    List - I (Places)List - II (Temples)
    (a) Talakadu(i) Kapileshwara Temple
    (b) Manne(ii) Nageshwara Temple
    (c) Beguru(iii) Panchakuta Basadi
    (d) Kambadahalli(iv) Pataleshwara Temple
    1. (1)a - i, b - ii, c - iv, d - iii
    2. (2)a - i, b - iv, c - ii, d - iii
    3. (3)a - iv, b - i, c - ii, d - iii
    4. (4)a - iv, b - i, c - iii, d - ii
    View in ಕನ್ನಡ

    ಗಂಗರ ಕಾಲದ ಸ್ಮಾರಕಗಳನ್ನು ಹೊಂದಿಸಿ ಬರೆಯಿರಿ.

    ಪಟ್ಟಿ-I (ಸ್ಥಳಗಳು)ಪಟ್ಟಿ-II (ದೇವಾಲಯಗಳು)
    (a) ತಲಕಾಡು(i) ಕಪಿಲೇಶ್ವರ ದೇವಾಲಯ
    (b) ಮಣ್ಣೆ(ii) ನಾಗೇಶ್ವರ ದೇವಾಲಯ
    (c) ಬೇಗೂರು(iii) ಪಂಚಕೂಟ ಬಸದಿ
    (d) ಕಂಬದಹಳ್ಳಿ(iv) ಪಾತಾಳೇಶ್ವರ ದೇವಾಲಯ
    1. (1)a - i, b - ii, c - iv, d - iii
    2. (2)a - i, b - iv, c - ii, d - iii
    3. (3)a - iv, b - i, c - ii, d - iii
    4. (4)a - iv, b - i, c - iii, d - ii
    Show answer

    Correct answer: (3) a - iv, b - i, c - ii, d - iii · (3) a - iv, b - i, c - ii, d - iii

  2. A royal dynasty that had a special wing of bodyguards called ‘Garuda’ is

    1. (1)Rashtrakutas
    2. (2)Cholas
    3. (3)Hoysalas
    4. (4)Gangas
    View in ಕನ್ನಡ

    ‘ಗರುಡ’ರೆಂಬ ವಿಶೇಷ ಅಂಗ ರಕ್ಷಕ ದಳವನ್ನು ಹೊಂದಿದ್ದ ರಾಜವಂಶ ______

    1. (1)ರಾಷ್ಟ್ರಕೂಟರು
    2. (2)ಚೋಳರು
    3. (3)ಹೊಯ್ಸಳರು
    4. (4)ಗಂಗರು
    Show answer

    Correct answer: (3) Hoysalas · (3) ಹೊಯ್ಸಳರು

  3. The book that first referred to the music system of south as 'Carnatic music' is ______

    1. (1)Vikramankadevacharitha
    2. (2)Kavirajamarga
    3. (3)Sangeetha Chudamani
    4. (4)Abhilashithartha Chinthamani
    View in ಕನ್ನಡ

    ದಕ್ಷಿಣದ ಸಂಗೀತ ಪದ್ಧತಿಯನ್ನು ‘ಕರ್ನಾಟಕ ಸಂಗೀತ’ ಎಂದು ಪ್ರಥಮವಾಗಿ ಉಲ್ಲೇಖಿಸಿರುವ ಗ್ರಂಥ ______

    1. (1)ವಿಕ್ರಮಾಂಕದೇವಚರಿತ
    2. (2)ಕವಿರಾಜಮಾರ್ಗ
    3. (3)ಸಂಗೀತ ಚೂಡಾಮಣಿ
    4. (4)ಅಭಿಲಾಷಿತಾರ್ಥ ಚಿಂತಾಮಣಿ
    Show answer

    Correct answer: (4) Abhilashithartha Chinthamani · (4) ಅಭಿಲಾಷಿತಾರ್ಥ ಚಿಂತಾಮಣಿ

  4. To which of the following personalities from Karnataka, the below given statements are related?

    a.
    He strongly opposed Mysore Civil Service examination in representative assembly.
    b.
    He started more than ten newspapers including Mysore Herald to inculcate patriotism in Mysore.
    c.
    He led the Karnataka Unification Movement in Mysore.
    d.
    He was known as the Grand Old Man of Mysore.
    1. (1)K. Ranga Ayengar
    2. (2)Kadapa Raghavendra Rao
    3. (3)Tagadur Ramachandra Rao
    4. (4)M. Venkatakrishnaiah
    View in ಕನ್ನಡ

    ಕರ್ನಾಟಕದ ಯಾವ ವ್ಯಕ್ತಿಗೆ ಕೆಳಗೆ ನೀಡಲಾದ ಹೇಳಿಕೆಗಳು ಸಂಬಂಧಿಸಿವೆ?

    a.
    ಅವರು ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಪ್ರಜಾಪ್ರತಿನಿಧಿ ಸಭೆಯಲ್ಲಿ ಬಲವಾಗಿ ವಿರೋಧಿಸಿದರು.
    b.
    ಅವರು ಮೈಸೂರಿನಲ್ಲಿ ದೇಶಭಕ್ತಿ ಮೂಡಿಸಲು ಮೈಸೂರು ಹೆರಾಲ್ಡ್ ಪತ್ರಿಕೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪತ್ರಿಕೆಗಳನ್ನು ಆರಂಭಿಸಿದರು.
    c.
    ಅವರು ಮೈಸೂರಿನಲ್ಲಿ ಕರ್ನಾಟಕ ಏಕೀಕರಣ ಚಳವಳಿಯ ನೇತೃತ್ವ ವಹಿಸಿದ್ದರು.
    d.
    ಅವರು ಮೈಸೂರಿನ ಪಿತಾಮಹ ಎಂದು ಹೆಸರಾಗಿದ್ದರು.
    1. (1)ಕೆ. ರಂಗ ಅಯ್ಯಂಗಾರ್
    2. (2)ಕಡಪ ರಾಘವೇಂದ್ರರಾವ್
    3. (3)ತಗಡೂರು ರಾಮಚಂದ್ರರಾವ್
    4. (4)ಎಂ. ವೆಂಕಟಕೃಷ್ಣಯ್ಯ
    Show answer

    Correct answer: (4) M. Venkatakrishnaiah · (4) ಎಂ. ವೆಂಕಟಕೃಷ್ಣಯ್ಯ

  5. Identify the places where Kadamba inscriptions were found:

    a.
    Talagunda
    b.
    Mahakuta
    c.
    Gudnapura
    d.
    Chandravalli
    1. (1)Only (a) and (b)
    2. (2)Only (a) and (c)
    3. (3)Only (a), (c) and (d)
    4. (4)(a), (b), (c) and (d)
    View in ಕನ್ನಡ

    ಕದಂಬರ ಶಾಸನಗಳು ದೊರೆತ ಸ್ಥಳಗಳನ್ನು ಗುರುತಿಸಿ.

    a.
    ತಾಳಗುಂದ
    b.
    ಮಹಾಕೂಟ
    c.
    ಗುಡ್ನಾಪುರ
    d.
    ಚಂದ್ರವಳ್ಳಿ
    1. (1)(a) ಮತ್ತು (b) ಮಾತ್ರ
    2. (2)(a) ಮತ್ತು (c) ಮಾತ್ರ
    3. (3)(a), (c) ಮತ್ತು (d) ಮಾತ್ರ
    4. (4)(a), (b), (c) ಮತ್ತು (d)
    Show answer

    Correct answer: (3) Only (a), (c) and (d) · (3) (a), (c) ಮತ್ತು (d) ಮಾತ್ರ

  6. Consider the following pairs with reference to women's organisations:How many of the above pairs are correctly matched?

    a.
    Sarala Baladevi – Bharat Stree Mandal
    b.
    Ramabai – Poona Seva Sadan
    c.
    Annie Besant – Women's India Association
    d.
    Usha Mehta – Nari Satyagraha Sangh
    1. (1)Only one
    2. (2)Only two
    3. (3)Only three
    4. (4)All the four
    View in ಕನ್ನಡ

    ಮಹಿಳಾ ಸಂಘಟನೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ?

    a.
    ಸರಳಾ ಬಾಲಾದೇವಿ – ಭಾರತ್ ಸ್ತ್ರೀ ಮಂಡಲ
    b.
    ರಮಾಬಾಯಿ – ಪೂನಾ ಸೇವಾ ಸದನ
    c.
    ಆ್ಯನಿ ಬೆಸೆಂಟ್ – ವುಮೆನ್ಸ್ ಇಂಡಿಯಾ ಅಸೋಸಿಯೇಷನ್
    d.
    ಉಷಾ ಮೆಹ್ತಾ – ನಾರಿ ಸತ್ಯಾಗ್ರಹ ಸಂಘ
    1. (1)ಒಂದು ಮಾತ್ರ
    2. (2)ಎರಡು ಮಾತ್ರ
    3. (3)ಮೂರು ಮಾತ್ರ
    4. (4)ಎಲ್ಲಾ ನಾಲ್ಕು
    Show answer

    Correct answer: (3) Only three · (3) ಮೂರು ಮಾತ್ರ

  7. Which of the following is NOT correct regarding pre-Independence social organizations in Karnataka?

    1. (1)The Veerashaiva Mahasabha was founded in 1904
    2. (2)The Vokkaligara Sangha was founded in 1906
    3. (3)The Prajamitra Mandali was founded in 1917
    4. (4)The Karnataka Vidyavardhaka Sangha was founded in 1915
    View in ಕನ್ನಡ

    ಕರ್ನಾಟಕದಲ್ಲಿ ಸ್ವಾತಂತ್ರ್ಯ-ಪೂರ್ವ ಸಾಮಾಜಿಕ ಸಂಘಟನೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?

    1. (1)1904ರಲ್ಲಿ ವೀರಶೈವ ಮಹಾಸಭಾ ಸ್ಥಾಪನೆಯಾಯಿತು
    2. (2)1906ರಲ್ಲಿ ಒಕ್ಕಲಿಗರ ಸಂಘ ಸ್ಥಾಪನೆಯಾಯಿತು
    3. (3)1917ರಲ್ಲಿ ಪ್ರಜಾಮಿತ್ರಮಂಡಳಿ ಸ್ಥಾಪನೆಯಾಯಿತು
    4. (4)1915ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು
    Show answer

    Correct answer: (4) The Karnataka Vidyavardhaka Sangha was founded in 1915 · (4) 1915ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು

  8. Identify the incorrect statements regarding the establishment of the Indian National Congress:

    a.
    The first session of the Indian National Congress was held at Bombay on 27-12-1885
    b.
    W. C. Bonnerjee was elected as the President
    c.
    78 delegates from different parts of India attended it.
    d.
    Eight delegates from Karnataka attended it
    1. (1)Only (a) and (b)
    2. (2)Only (c) and (d)
    3. (3)Only (b) and (c)
    4. (4)Only (b) and (d)
    View in ಕನ್ನಡ

    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಗಳನ್ನು ಗುರುತಿಸಿ.

    a.
    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧಿವೇಶನವು 27-12-1885 ರಂದು ಬಾಂಬೆಯಲ್ಲಿ ಜರುಗಿತು.
    b.
    ಡಬ್ಲ್ಯೂ.ಸಿ. ಬ್ಯಾನರ್ಜಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
    c.
    ಭಾರತದ ವಿವಿಧ ಭಾಗಗಳಿಂದ 78 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
    d.
    ಕರ್ನಾಟಕದಿಂದ ಎಂಟು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
    1. (1)(a) ಮತ್ತು (b) ಮಾತ್ರ
    2. (2)(c) ಮತ್ತು (d) ಮಾತ್ರ
    3. (3)(b) ಮತ್ತು (c) ಮಾತ್ರ
    4. (4)(b) ಮತ್ತು (d) ಮಾತ್ರ
    Show answer

    Correct answer: (2) Only (c) and (d) · (2) (c) ಮತ್ತು (d) ಮಾತ್ರ

  9. Consider the following statements with reference to town planning of Indus Civilization:Which of the following is correct with respect to the above statements?

    Statement I.
    Their town planning proves that they lived a highly civilized and developed life.
    Statement II.
    Indus people were the first to build planned cities with scientific drainage system.
    1. (1)Both Statement I and Statement II are correct and Statement II explains Statement I
    2. (2)Both Statement I and Statement II are correct, but Statement II does not explain Statement I
    3. (3)Statement I is correct, but Statement II is incorrect
    4. (4)Statement I is incorrect, but Statement II is correct
    View in ಕನ್ನಡ

    ಸಿಂಧೂ ನಾಗರಿಕತೆಯ ನಗರ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿ?

    Statement I.
    ಅವರ ನಗರ ಯೋಜನೆಯು ಅವರು ಅತ್ಯಂತ ಸುಸಂಸ್ಕೃತ ಮತ್ತು ಅಭಿವೃದ್ಧಿ ಹೊಂದಿದ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ಸಾಬೀತುಪಡಿಸುತ್ತದೆ.
    Statement II.
    ಸಿಂಧೂ ಜನರು ವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯನ್ನೊಳಗೊಂಡ ಯೋಜನಾಬದ್ಧ ನಗರಗಳನ್ನು ನಿರ್ಮಿಸಿದವರಲ್ಲಿ ಮೊದಲಿಗರು.
    1. (1)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-I ಅನ್ನು ವಿವರಿಸುತ್ತದೆ.
    2. (2)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ, ಆದರೆ ಹೇಳಿಕೆ-II ಹೇಳಿಕೆ-I ಅನ್ನು ವಿವರಿಸುವುದಿಲ್ಲ.
    3. (3)ಹೇಳಿಕೆ -I ಸರಿ, ಆದರೆ ಹೇಳಿಕೆ -II ತಪ್ಪು.
    4. (4)ಹೇಳಿಕೆ -I ತಪ್ಪು, ಆದರೆ ಹೇಳಿಕೆ -II ಸರಿ.
    Show answer

    Correct answer: (1) Both Statement I and Statement II are correct and Statement II explains Statement I · (1) ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-I ಅನ್ನು ವಿವರಿಸುತ್ತದೆ.

  10. Isampur, a centre of stone tool manufacturing is situated in ______

    1. (1)Tamil Nadu
    2. (2)Uttar Pradesh
    3. (3)Kerala
    4. (4)Karnataka
    View in ಕನ್ನಡ

    ಇಸಾಂಪುರ್, ಶಿಲಾ ಉಪಕರಣಗಳ ತಯಾರಿಕೆಯ ಕೇಂದ್ರ, ಎಲ್ಲಿದೆ?

    1. (1)ತಮಿಳುನಾಡು
    2. (2)ಉತ್ತರ ಪ್ರದೇಶ
    3. (3)ಕೇರಳ
    4. (4)ಕರ್ನಾಟಕ
    Show answer

    Correct answer: (4) Karnataka · (4) ಕರ್ನಾಟಕ

89 more questions in this paper. Solve the full paper online with the timer, or study it untimed with instant answers.

KEA VAO General Knowledge Paper 1: common questions

How many KEA VAO General Knowledge Paper 1 question papers are available?
1 paper, from 2026, each free to open and solve online.
How many questions are there in KEA VAO General Knowledge Paper 1?
The KEA VAO General Knowledge Paper 1 October 2026 paper has 100 questions for 100 marks, to be answered in 2 h.
Is there negative marking in KEA VAO General Knowledge Paper 1?
Yes. In the latest paper each wrong answer costs 0.25 marks; an unanswered question costs nothing.