The opening questions of this 97-question paper, with the official answer key. Open an answer only after you have picked an option.
1.
ಹೊಂದಿಸಿ ಬರೆಯಿರಿ :ಸಂಕೇತಗಳು:
(A) ಸವರ್ಣ ದೀರ್ಘ ಸಂಧಿ
1. ಮಹೌನ್ನತ್ಯ
(B) ಗುಣ ಸಂಧಿ
2. ಸೂರ್ಯೋದಯ
(C) ವೃದ್ಧಿ ಸಂಧಿ
3. ಜಾತ್ಯತೀತ
(D) ಯಣ್ ಸಂಧಿ
4. ದೇವಾಸುರ
(1)A-3, B-2, C-1, D-4
(2)A-4, B-2, C-1, D-3
(3)A-2, B-4, C-3, D-1
(4)A-1, B-4, C-3, D-2
Show answer
Correct answer:(2) A-4, B-2, C-1, D-3
2.
'ಮುಖ ಚಂದ್ರ' ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ಗುರುತಿಸಿ
(1)ದೀಪಕಾಲಂಕಾರ
(2)ಉಪಮಾಲಂಕಾರ
(3)ರೂಪಕಾಲಂಕಾರ
(4)ಧರ್ಮಲುಪ್ತೋಮಾಲಂಕಾರ
Show answer
Correct answer:(3) ರೂಪಕಾಲಂಕಾರ
3.
ಸರಳ ರಗಳೆಯ ಮಹಾಛಂದಸ್ಸಿನಲ್ಲಿ ರಚನೆಗೊಂಡ ಮಹಾಕಾವ್ಯ ಕೃತಿ ______
(1)ಶ್ರೀ ರಾಮಾಯಣ ದರ್ಶನಂ
(2)ಚಿಕವೀರ ರಾಜೇಂದ್ರ
(3)ಯುಗಸಂಧ್ಯಾ
(4)ಚಿತ್ರಾಂಗದ ಕಾವ್ಯ
Show answer
Correct answer:(1) ಶ್ರೀ ರಾಮಾಯಣ ದರ್ಶನಂ
4.
ಅಂಶಗಣ ವರ್ಗಕ್ಕೆ ಸಂಬಂಧಿಸಿದ ಕನ್ನಡ ಛಂದಕ್ಕೆ ಸೇರಿದ ಮಟ್ಟುಗಳಲ್ಲಿ ಎಲ್ಲಕ್ಕೂ ಮೊದಲು ಉದಯವಾಗಿರುವುದು ______
(1)ಸಾಂಗತ್ಯ
(2)ತ್ರಿಪದಿ
(3)ಷಟ್ಪದಿ
(4)ಕಂದ
Show answer
Correct answer:(2) ತ್ರಿಪದಿ
5.
ವೀರಗಲ್ಲುಗಳನ್ನು ಹೀಗೆಂದೂ ಗುರುತಿಸಲಾಗುತ್ತದೆ
(1)ನೆತ್ತರು ಕೊಡುಗೆ
(2)ನಿಸದಿಗಲ್ಲು
(3)ದಾನಶಾಸನ
(4)ಪ್ರಶಸ್ತಿ ಶಾಸನ
Show answer
Correct answer:(1) ನೆತ್ತರು ಕೊಡುಗೆ
6.
ಜೈನ ಮತ್ತು ಶ್ರೀ ವೈಷ್ಣವರ ನಡುವಿನ ವ್ಯಾಜ್ಯವನ್ನು ಬಗೆಹರಿಸಿದ ವಿವರವನ್ನು ತಿಳಿಸುವ ಶಾಸನ
(1)ಗಂಗಾಧರಂ ಶಾಸನ
(2)ಕುವರಲಕ್ಷ್ಮ ಶಾಸನ
(3)ಬುಕ್ಕರಾಯನ ಶ್ರವಣಬೆಳಗೊಳ ಶಾಸನ
(4)ವಿಷ್ಣುವರ್ಧನನ ಬೇಲೂರಿನ ಶಾಸನ
Show answer
Correct answer:(3) ಬುಕ್ಕರಾಯನ ಶ್ರವಣಬೆಳಗೊಳ ಶಾಸನ
7.
ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಕಾಲಾನುಕ್ರಮದಲ್ಲಿ ಗುರುತಿಸಿ.
I.
ವಿನಾಯಕ ಕೃಷ್ಣ ಗೋಕಾಕ್
II.
ಗಿರೀಶ್ ಕಾರ್ನಾಡ್
III.
ಯು.ಆರ್. ಅನಂತಮೂರ್ತಿ
IV.
ಚಂದ್ರಶೇಖರ ಕಂಬಾರ
(1)I, III, II, IV
(2)I, IV, III, II
(3)II, I, IV, III
(4)II, IV, III, I
Show answer
Correct answer:(1) I, III, II, IV
8.
ಕನ್ನಡಕ್ಕೆ ಅನುವಾದಗೊಂಡ ಮೊದಲ ಬಂಗಾಳಿ ಕಾದಂಬರಿ
(1)ವಿಷವೃಕ್ಷ
(2)ಆನಂದಮಠ
(3)ರಾಜಾ-ರಾಣಿ
(4)ದುರ್ಗೇಶ ನಂದಿನಿ
Show answer
Correct answer:(4) ದುರ್ಗೇಶ ನಂದಿನಿ
9.
ಮುದ್ದಣ - ಮನೋರಮೆಯ ಪ್ರಸಂಗವು ಬರುವ ಕೃತಿ
(1)ಅದ್ಭುತ ರಾಮಾಯಣ
(2)ರಾಮಾಶ್ವಮೇಧ
(3)ಶ್ರೀರಾಮಪಟ್ಟಾಭಿಷೇಕ
(4)ರಾಮಚಂದ್ರ ಚರಿತ ಪುರಾಣಂ
Show answer
Correct answer:(2) ರಾಮಾಶ್ವಮೇಧ
10.
ಚಂಪೂ ಕಾವ್ಯಗಳ ಮೊದಲಲ್ಲಿ ಕವಿಯು ತನ್ನ ಇಷ್ಟ ದೈವವನ್ನು ಪ್ರಾರ್ಥಿಸುವ ಪದ್ಯಗಳನ್ನು ಹೀಗೆಂದು ಕರೆಯಲಾಗುತ್ತದೆ:
(1)ಸ್ತುತಿ ಪದ್ಯಗಳು
(2)ಮಂಗಳ ಪದ್ಯಗಳು
(3)ವಿವರಣಾತ್ಮಕ ಪದ್ಯಗಳು
(4)ಕಥನ ಪದ್ಯಗಳು
Show answer
Correct answer:(2) ಮಂಗಳ ಪದ್ಯಗಳು
87 more questions in this paper. Solve the full paper online with the timer, or study it untimed with instant answers.
KEA KUWSDB & KKRTC question paper and answer key: common questions
Where can I get the KEA KUWSDB & KKRTC question paper 2024 with answer key?
On this page. The KEA KUWSDB & KKRTC papers are published here as soon as they are uploaded after the exam, with the opening questions and their answers shown on the page and the full answer key available free when you solve the paper online.
Is this the official KEA KUWSDB & KKRTC 2024 answer key?
Karnataka Examinations Authority publishes its official provisional and final keys on its own website. Answers here are updated when the official key is revised, and questions it drops are removed from the maximum marks.
Can I solve the KEA KUWSDB & KKRTC 2024 paper online?
Yes. Open the paper and start it with the real time limit and marking scheme, or study it untimed with instant answers, in English and Kannada. No account is needed.