Skip to content
KEAKUWSDB & KKRTC

KEA KUWSDB & KKRTC Communication Paper 2 question papers

1 previous year question paper for KEA KUWSDB & KKRTC Communication Paper 2, 2024. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.

KEA KUWSDB & KKRTC Communication Paper 2 question papers by year

Latest: KEA KUWSDB & KKRTC Communication Paper 2 2024 question paper

Questions with answers: first 10

The opening questions of this 97-question paper, with the official answer key. Open an answer only after you have picked an option.

  1. ಹೊಂದಿಸಿ ಬರೆಯಿರಿ :ಸಂಕೇತಗಳು:

    (A) ಸವರ್ಣ ದೀರ್ಘ ಸಂಧಿ1. ಮಹೌನ್ನತ್ಯ
    (B) ಗುಣ ಸಂಧಿ2. ಸೂರ್ಯೋದಯ
    (C) ವೃದ್ಧಿ ಸಂಧಿ3. ಜಾತ್ಯತೀತ
    (D) ಯಣ್ ಸಂಧಿ4. ದೇವಾಸುರ
    1. (1)A-3, B-2, C-1, D-4
    2. (2)A-4, B-2, C-1, D-3
    3. (3)A-2, B-4, C-3, D-1
    4. (4)A-1, B-4, C-3, D-2
    Show answer

    Correct answer: (2) A-4, B-2, C-1, D-3

  2. 'ಮುಖ ಚಂದ್ರ' ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ಗುರುತಿಸಿ

    1. (1)ದೀಪಕಾಲಂಕಾರ
    2. (2)ಉಪಮಾಲಂಕಾರ
    3. (3)ರೂಪಕಾಲಂಕಾರ
    4. (4)ಧರ್ಮಲುಪ್ತೋಮಾಲಂಕಾರ
    Show answer

    Correct answer: (3) ರೂಪಕಾಲಂಕಾರ

  3. ಸರಳ ರಗಳೆಯ ಮಹಾಛಂದಸ್ಸಿನಲ್ಲಿ ರಚನೆಗೊಂಡ ಮಹಾಕಾವ್ಯ ಕೃತಿ ______

    1. (1)ಶ್ರೀ ರಾಮಾಯಣ ದರ್ಶನಂ
    2. (2)ಚಿಕವೀರ ರಾಜೇಂದ್ರ
    3. (3)ಯುಗಸಂಧ್ಯಾ
    4. (4)ಚಿತ್ರಾಂಗದ ಕಾವ್ಯ
    Show answer

    Correct answer: (1) ಶ್ರೀ ರಾಮಾಯಣ ದರ್ಶನಂ

  4. ಅಂಶಗಣ ವರ್ಗಕ್ಕೆ ಸಂಬಂಧಿಸಿದ ಕನ್ನಡ ಛಂದಕ್ಕೆ ಸೇರಿದ ಮಟ್ಟುಗಳಲ್ಲಿ ಎಲ್ಲಕ್ಕೂ ಮೊದಲು ಉದಯವಾಗಿರುವುದು ______

    1. (1)ಸಾಂಗತ್ಯ
    2. (2)ತ್ರಿಪದಿ
    3. (3)ಷಟ್ಪದಿ
    4. (4)ಕಂದ
    Show answer

    Correct answer: (2) ತ್ರಿಪದಿ

  5. ವೀರಗಲ್ಲುಗಳನ್ನು ಹೀಗೆಂದೂ ಗುರುತಿಸಲಾಗುತ್ತದೆ

    1. (1)ನೆತ್ತರು ಕೊಡುಗೆ
    2. (2)ನಿಸದಿಗಲ್ಲು
    3. (3)ದಾನಶಾಸನ
    4. (4)ಪ್ರಶಸ್ತಿ ಶಾಸನ
    Show answer

    Correct answer: (1) ನೆತ್ತರು ಕೊಡುಗೆ

  6. ಜೈನ ಮತ್ತು ಶ್ರೀ ವೈಷ್ಣವರ ನಡುವಿನ ವ್ಯಾಜ್ಯವನ್ನು ಬಗೆಹರಿಸಿದ ವಿವರವನ್ನು ತಿಳಿಸುವ ಶಾಸನ

    1. (1)ಗಂಗಾಧರಂ ಶಾಸನ
    2. (2)ಕುವರಲಕ್ಷ್ಮ ಶಾಸನ
    3. (3)ಬುಕ್ಕರಾಯನ ಶ್ರವಣಬೆಳಗೊಳ ಶಾಸನ
    4. (4)ವಿಷ್ಣುವರ್ಧನನ ಬೇಲೂರಿನ ಶಾಸನ
    Show answer

    Correct answer: (3) ಬುಕ್ಕರಾಯನ ಶ್ರವಣಬೆಳಗೊಳ ಶಾಸನ

  7. ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಕಾಲಾನುಕ್ರಮದಲ್ಲಿ ಗುರುತಿಸಿ.

    I.
    ವಿನಾಯಕ ಕೃಷ್ಣ ಗೋಕಾಕ್
    II.
    ಗಿರೀಶ್ ಕಾರ್ನಾಡ್
    III.
    ಯು.ಆರ್. ಅನಂತಮೂರ್ತಿ
    IV.
    ಚಂದ್ರಶೇಖರ ಕಂಬಾರ
    1. (1)I, III, II, IV
    2. (2)I, IV, III, II
    3. (3)II, I, IV, III
    4. (4)II, IV, III, I
    Show answer

    Correct answer: (1) I, III, II, IV

  8. ಕನ್ನಡಕ್ಕೆ ಅನುವಾದಗೊಂಡ ಮೊದಲ ಬಂಗಾಳಿ ಕಾದಂಬರಿ

    1. (1)ವಿಷವೃಕ್ಷ
    2. (2)ಆನಂದಮಠ
    3. (3)ರಾಜಾ-ರಾಣಿ
    4. (4)ದುರ್ಗೇಶ ನಂದಿನಿ
    Show answer

    Correct answer: (4) ದುರ್ಗೇಶ ನಂದಿನಿ

  9. ಮುದ್ದಣ - ಮನೋರಮೆಯ ಪ್ರಸಂಗವು ಬರುವ ಕೃತಿ

    1. (1)ಅದ್ಭುತ ರಾಮಾಯಣ
    2. (2)ರಾಮಾಶ್ವಮೇಧ
    3. (3)ಶ್ರೀರಾಮಪಟ್ಟಾಭಿಷೇಕ
    4. (4)ರಾಮಚಂದ್ರ ಚರಿತ ಪುರಾಣಂ
    Show answer

    Correct answer: (2) ರಾಮಾಶ್ವಮೇಧ

  10. ಚಂಪೂ ಕಾವ್ಯಗಳ ಮೊದಲಲ್ಲಿ ಕವಿಯು ತನ್ನ ಇಷ್ಟ ದೈವವನ್ನು ಪ್ರಾರ್ಥಿಸುವ ಪದ್ಯಗಳನ್ನು ಹೀಗೆಂದು ಕರೆಯಲಾಗುತ್ತದೆ:

    1. (1)ಸ್ತುತಿ ಪದ್ಯಗಳು
    2. (2)ಮಂಗಳ ಪದ್ಯಗಳು
    3. (3)ವಿವರಣಾತ್ಮಕ ಪದ್ಯಗಳು
    4. (4)ಕಥನ ಪದ್ಯಗಳು
    Show answer

    Correct answer: (2) ಮಂಗಳ ಪದ್ಯಗಳು

87 more questions in this paper. Solve the full paper online with the timer, or study it untimed with instant answers.

KEA KUWSDB & KKRTC Communication Paper 2: common questions

How many KEA KUWSDB & KKRTC Communication Paper 2 question papers are available?
1 paper, from 2024, each free to open and solve online.
How many questions are there in KEA KUWSDB & KKRTC Communication Paper 2?
The KEA KUWSDB & KKRTC Communication Paper 2 2024 paper has 100 questions for 100 marks, to be answered in 2 h.
Is there negative marking in KEA KUWSDB & KKRTC Communication Paper 2?
No. In the latest paper a wrong answer costs nothing.