Skip to content
KEAKLA

KEA KLA Communication Paper 2 question papers

2 previous year question papers for KEA KLA Communication Paper 2, 2025. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.

KEA KLA Communication Paper 2 question papers by year

Latest: KEA KLA Communication Paper 2 2025 (code 61) question paper

Questions with answers: first 10

The opening questions of this 100-question paper, with the official answer key. Open an answer only after you have picked an option.

  1. ಇ, ಈ, ಚ, ಛ, ಯ - ಅಕ್ಷರಗಳು ಯಾವ ಧ್ವನ್ಯಂಗದಿಂದ ಹುಟ್ಟುತ್ತವೆ?

    1. (1)ದಂತ್ಯ
    2. (2)ತಾಲವ್ಯ
    3. (3)ಮೂರ್ಧನ್ಯ
    4. (4)ಕಂಠ್ಯ
    Show answer

    Correct answer: (2) ತಾಲವ್ಯ

  2. 'ನಾವೆಲ್ಲರೂ ಉತ್ಸಾಹದಿಂದ ಪ್ರವಾಸಕ್ಕೆ ಹೊರಟೆವು' - ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವಿರುದ್ಧ ಪದ ಯಾವುದು?

    1. (1)ಅತ್ಯುತ್ಸಾಹ
    2. (2)ನಿರುತ್ಸಾಹ
    3. (3)ಅನುತ್ಸಾಹ
    4. (4)ಮಹೋತ್ಸಾಹ
    Show answer

    Correct answer: (2) ನಿರುತ್ಸಾಹ

  3. ನೀಡಿರುವ ಪದಗಳಲ್ಲಿ ದ್ವಿರುಕ್ತಿಯ ಪದವನ್ನು ಆರಿಸಿ ಬರೆಯಿರಿ.

    1. (1)ಕಟ್ಟಕಡೆಗೆ
    2. (2)ಪಟಪಟ
    3. (3)ಮನೆ-ಮಠ
    4. (4)ಸರಸರ
    Show answer

    Correct answer: (1) ಕಟ್ಟಕಡೆಗೆ

  4. ಈ ಮುಂದೆ ಸೂಚಿಸಿದ ಪದಗಳಲ್ಲಿ ಯಾವುದು ಸಂಸ್ಕೃತ ಸಂಧಿ ಅಲ್ಲ?

    1. (1)ಗುಣಸಂಧಿ
    2. (2)ಆಗಮ ಸಂಧಿ
    3. (3)ಅನುನಾಸಿಕ ಸಂಧಿ
    4. (4)ಯಣ್ ಸಂಧಿ
    Show answer

    Correct answer: (2) ಆಗಮ ಸಂಧಿ

  5. 'ಹರಿಹರ ಕವಿಯ ಪದ್ಯದಷ್ಟೇ ಗದ್ಯವೂ ಮನಸೆಳೆಯುವಂತಹುದು' - ಈ ವಾಕ್ಯದಲ್ಲಿ ಬರುವ ನಾಮಪದ ಯಾವುದು?

    1. (1)ಮನಸೆಳೆ
    2. (2)ಕವಿ
    3. (3)ಹರಿಹರ
    4. (4)ಪದ್ಯ
    Show answer

    Correct answer: (3) ಹರಿಹರ

  6. 'ಕಂಗೆಟ್ಟು' ಪದವನ್ನು ಬಿಡಿಸಿ ಬರೆದ ಸರಿಯಾದ ರೂಪ ಯಾವುದು?

    1. (1)ಕಣ್ಣ + ಕೆಟ್ಟು
    2. (2)ಕಣ್ಣು + ಕಟ್ಟು
    3. (3)ಕನ್ + ಕೆಟ್ಟು
    4. (4)ಕಣ್ + ಕೆಟ್ಟು
    Show answer

    Correct answer: (4) ಕಣ್ + ಕೆಟ್ಟು

  7. ಇಲ್ಲಿ ನೀಡಿರುವ ಪದಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿರುವುದನ್ನು ಆಯ್ಕೆ ಮಾಡಿ.

    1. (1)ಸಂಖ್ಯಾವಾಚಕ - ರಾಮ, ಸೀತೆ
    2. (2)ನಾಮವಾಚಕ - ಹೊಸದು, ಚಿಕ್ಕದು
    3. (3)ಅನುಕರಣಾವ್ಯಯ - ಫಳಫಳ
    4. (4)ಗುಣವಾಚಕ - ಇಮ್ಮಡಿ, ನೂರ್ಮಡಿ
    Show answer

    Correct answer: (3) ಅನುಕರಣಾವ್ಯಯ - ಫಳಫಳ

  8. ಈ ಕೆಳಗಿನ ಸಮಾಸಗಳನ್ನು ಉದಾಹರಣೆಯೊಂದಿಗೆ ಹೊಂದಿಸಿ ಬರೆಯಿರಿ.

    ಅಬ
    (A) ತತ್ಪುರುಷi) ಮುಕ್ಕಣ್ಣ
    (B) ದ್ವಿಗುii) ಬೆಳ್ಗೊಡೆ
    (C) ಅಂಶಿiii) ಒರ್ಪಿಡಿ
    (D) ಬಹುವ್ರೀಹಿiv) ಮುಂಗೈ
    1. (1)A - ii, B - iii, C - iv, D - i
    2. (2)A - i, B - ii, C - iii, D - iv
    3. (3)A - iii, B - iv, C - i, D - ii
    4. (4)A - iv, B - ii, C - iii, D - i
    Show answer

    Correct answer: (1) A - ii, B - iii, C - iv, D - i

  9. 'ಆರಾಮ' ಪದದ ಅರ್ಥವೇನು?

    1. (1)ಉದ್ಯಾನವನ
    2. (2)ಕಾಡು
    3. (3)ನದಿ
    4. (4)ರಾಣಿ
    Show answer

    Correct answer: (1) ಉದ್ಯಾನವನ

  10. 'ಉದ್ದವಾಗಿ ಬೆಳೆಯುವ ಒಂದು ಮರದ ಹೆಸರನ್ನು ಹೇಳು' - ಈ ವಾಕ್ಯದಲ್ಲಿರುವ ಗುಣವಾಚಕ ಪದ ಯಾವುದು?

    1. (1)ಒಂದು
    2. (2)ಹೆಸರು
    3. (3)ಉದ್ದವಾಗಿ
    4. (4)ಮರ
    Show answer

    Correct answer: (3) ಉದ್ದವಾಗಿ

90 more questions in this paper. Solve the full paper online with the timer, or study it untimed with instant answers.

KEA KLA Communication Paper 2: common questions

How many KEA KLA Communication Paper 2 question papers are available?
2 papers, from 2025, each free to open and solve online.
How many questions are there in KEA KLA Communication Paper 2?
The KEA KLA Communication Paper 2 2025 (code 61) paper has 100 questions for 100 marks, to be answered in 2 h.
Is there negative marking in KEA KLA Communication Paper 2?
No. In the latest paper a wrong answer costs nothing.