Skip to content
Latest paper2026

KEA FDA & SDA question paper 2026 and answer key

The newest KEA FDA & SDA paper on ExamBuffet is from 2026. When the next exam is held, its question paper and answer key appear here first.

KEA FDA & SDA 2026 question papers

KEA FDA & SDA General Knowledge Paper 1 2026 question paper

100 questions

Open the full paper page

Questions with answers: first 10

The opening questions of this 99-question paper, with the official answer key. Open an answer only after you have picked an option.

  1. Arrange the following events regarding Armed rebellions in Karnataka in chronological order.

    a.
    Revolt of Venkatadri Nayaka of Igur
    b.
    Nagara revolt of Boodi Basappa
    c.
    Rani Chennamma's revolt of Kittur
    d.
    Koppala Veerappa's revolt
    1. (1)(a), (d), (c), (b)
    2. (2)(a), (b), (c), (d)
    3. (3)(b), (d), (a), (c)
    4. (4)(c), (d), (a), (b)
    View in ಕನ್ನಡ

    ಕರ್ನಾಟಕದಲ್ಲಿ ನಡೆದ ಸಶಸ್ತ್ರ ಬಂಡಾಯಗಳಿಗೆ ಸಂಬಂಧಿಸಿದ ಈ ಕೆಳಕಂಡ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ.

    a.
    ಐಗೂರಿನ ವೆಂಕಟಾದ್ರಿ ನಾಯಕನ ದಂಗೆ
    b.
    ನಗರದ ಬೂದಿಬಸಪ್ಪನ ದಂಗೆ
    c.
    ಕಿತ್ತೂರಿನ ರಾಣಿಚೆನ್ನಮ್ಮನ ದಂಗೆ
    d.
    ಕೊಪ್ಪಳದ ವೀರಪ್ಪನ ದಂಗೆ
    1. (1)(a), (d), (c), (b)
    2. (2)(a), (b), (c), (d)
    3. (3)(b), (d), (a), (c)
    4. (4)(c), (d), (a), (b)
    Show answer

    Correct answer: (1) (a), (d), (c), (b) · (1) (a), (d), (c), (b)

  2. Consider the following statements regarding the causes of Carnatic Wars.

    a.
    Austrian succession war was a cause for First Carnatic War.
    b.
    Conflict between Nasir Jung and Muzaffar Jung for Hyderabad throne was a cause for Second Carnatic War.
    c.
    Defeat of Anwaruddin by Dupleix in the battle of Adyar was a cause for Second Carnatic War.
    d.
    Seven years war was a cause for Third Carnatic War.
    1. (1)(b), (c) and (d) are correct
    2. (2)(a), (c) and (d) are correct
    3. (3)(a), (b) and (d) are correct
    4. (4)(a), (b) and (c) are correct
    View in ಕನ್ನಡ

    ಕರ್ನಾಟಿಕ್ ಯುದ್ಧಗಳಿಗೆ ಸಂಬಂಧಿಸಿದ ಈ ಕೆಳಗಿನ ಕಾರಣಗಳನ್ನು ಪರಿಗಣಿಸಿ.

    a.
    ಆಸ್ಟ್ರಿಯಾದ ಉತ್ತರಾಧಿಕಾರತ್ವದ ಯುದ್ಧ ಮೊದಲನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
    b.
    ಹೈದರಾಬಾದಿನ ಸಿಂಹಾಸನಕ್ಕಾಗಿ ನಾಸಿರ್‌ಜಂಗ್ ಮತ್ತು ಮುಜಫರ್‌ಜಂಗ್ ನಡುವಿನ ಸಂಘರ್ಷ ಎರಡನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
    c.
    ಡೂಪ್ಲೆಯು ಅನ್ವರುದ್ದೀನನನ್ನು ಅಡಿಯಾರ್ ಕದನದಲ್ಲಿ ಸೋಲಿಸಿದ್ದು ಎರಡನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
    d.
    ಸಪ್ತ ವಾರ್ಷಿಕ ಯುದ್ಧವು ಮೂರನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
    1. (1)(b), (c) ಮತ್ತು (d) ಗಳು ಸರಿ
    2. (2)(a), (c) ಮತ್ತು (d) ಗಳು ಸರಿ
    3. (3)(a), (b) ಮತ್ತು (d) ಗಳು ಸರಿ
    4. (4)(a), (b) ಮತ್ತು (c) ಗಳು ಸರಿ
    Show answer

    Correct answer: (3) (a), (b) and (d) are correct · (3) (a), (b) ಮತ್ತು (d) ಗಳು ಸರಿ

  3. Consider the following statements regarding the cave temples of Badami.

    a.
    The first cave is a Shaiva cave
    b.
    The second cave is a Vaishnavite cave
    c.
    The third cave is a Shaiva cave
    d.
    The fourth cave is a Jaina cave
    1. (1)All the four are correct
    2. (2)Only three are correct
    3. (3)Only two are correct
    4. (4)Only one is correct
    View in ಕನ್ನಡ

    ಬಾದಾಮಿಯಲ್ಲಿನ ಗುಹಾಲಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

    a.
    1ನೇ ಗುಹೆಯು ಶೈವ ಗುಹೆಯಾಗಿದೆ.
    b.
    2ನೇ ಗುಹೆಯು ವೈಷ್ಣವ ಗುಹೆಯಾಗಿದೆ.
    c.
    3ನೇ ಗುಹೆಯು ಶೈವ ಗುಹೆಯಾಗಿದೆ.
    d.
    4ನೇ ಗುಹೆಯು ಜೈನ ಗುಹೆಯಾಗಿದೆ.
    1. (1)ನಾಲ್ಕೂ ಸರಿಯಾಗಿವೆ
    2. (2)ಕೇವಲ ಮೂರು ಸರಿಯಾಗಿವೆ
    3. (3)ಕೇವಲ ಎರಡು ಸರಿಯಾಗಿವೆ
    4. (4)ಕೇವಲ ಒಂದು ಸರಿಯಾಗಿದೆ
    Show answer

    Correct answer: (2) Only three are correct · (2) ಕೇವಲ ಮೂರು ಸರಿಯಾಗಿವೆ

  4. Among the following monuments, which is not built by Ibrahim Adil Shah II?

    1. (1)Ibrahim Roza
    2. (2)Mehtar Mahal
    3. (3)Navarasapura
    4. (4)Jami Masjid at Vijayapur
    View in ಕನ್ನಡ

    ಈ ಕೆಳಕಂಡ ಸ್ಮಾರಕಗಳಲ್ಲಿ 2ನೇ ಇಬ್ರಾಹಿಂ ಆದಿಲ್‌ಷಾನಿಂದ ಯಾವುದು ನಿರ್ಮಾಣವಾಗಿಲ್ಲ ?

    1. (1)ಇಬ್ರಾಹಿಂ ರೋಜಾ
    2. (2)ಮೆಹತರ್ ಮಹಲ್
    3. (3)ನವರಸಪುರ
    4. (4)ವಿಜಯಪುರದ ಜಾಮಿ ಮಸೀದಿ
    Show answer

    Correct answer: (4) Jami Masjid at Vijayapur · (4) ವಿಜಯಪುರದ ಜಾಮಿ ಮಸೀದಿ

  5. Consider the following statements with reference to Ancient Scripts of India.Identify the correct statements.

    a.
    Brahmi was written from left to right.
    b.
    Kharoshti was written from right to left.
    c.
    Aramic was written from left to right.
    1. (1)(a) and (b) are only correct
    2. (2)(b) and (c) are only correct
    3. (3)(a) and (c) are only correct
    4. (4)(a), (b) and (c) are correct
    View in ಕನ್ನಡ

    ಭಾರತದ ಪ್ರಾಚೀನ ಲಿಪಿಗಳಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಸರಿಯಾದ ಹೇಳಿಕೆಗಳನ್ನು ಗುರುತಿಸಿ.

    a.
    ಬ್ರಾಹ್ಮಿಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತಿತ್ತು.
    b.
    ಖರೋಷ್ಠಿಯನ್ನು ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು.
    c.
    ಅರೇಮಿಕ್ ಅನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತಿತ್ತು.
    1. (1)(a) ಮತ್ತು (b) ಮಾತ್ರ ಸರಿ
    2. (2)(b) ಮತ್ತು (c) ಮಾತ್ರ ಸರಿ
    3. (3)(a) ಮತ್ತು (c) ಮಾತ್ರ ಸರಿ
    4. (4)(a), (b) ಮತ್ತು (c) ಸರಿ
    Show answer

    Correct answer: (1) (a) and (b) are only correct · (1) (a) ಮತ್ತು (b) ಮಾತ್ರ ಸರಿ

  6. Consider the following statements regarding Sepoy Mutinies against British.

    I.
    Sepoys of 47th Regiment of Barrackpore revolted against British in 1824.
    II.
    British ordered 47th Regiment to march to Burma for the First Anglo-Burmese War
    1. (1)Both Statements I and II are correct and Statement II explains Statement I
    2. (2)Both Statements I and II are correct but Statement II does not explain Statement I
    3. (3)Statement I is correct but Statement II is incorrect
    4. (4)Statement I is incorrect but Statement II is correct
    View in ಕನ್ನಡ

    ಬ್ರಿಟಿಷರ ವಿರುದ್ಧದ ಭಾರತೀಯ ಸೈನಿಕರ ದಂಗೆಗಳ ಕುರಿತು ಈ ಹೇಳಿಕೆಗಳನ್ನು ಪರಿಗಣಿಸಿ.

    I.
    1824ರಲ್ಲಿ ಬ್ಯಾರಕ್‌ಪುರದ 47ನೆಯ ತುಕಡಿಯ ಸೈನಿಕರು ಬ್ರಿಟೀಷರ ವಿರುದ್ಧ ದಂಗೆಯೆದ್ದರು.
    II.
    47ನೆಯ ತುಕಡಿಯ ಸೈನಿಕರಿಗೆ ಬ್ರಿಟೀಷರು ಮೊದಲನೇ ಆಂಗ್ಲೋ-ಬರ್ಮಾ ಯುದ್ಧಕ್ಕಾಗಿ ಬರ್ಮಾಗೆ ಹೋಗಲು ಆದೇಶಿಸಿದರು.
    1. (1)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಮತ್ತು ಹೇಳಿಕೆ -I ನ್ನು ಹೇಳಿಕೆ -II ವಿವರಿಸುತ್ತದೆ.
    2. (2)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಆದರೆ ಹೇಳಿಕೆ -I ನ್ನು ಹೇಳಿಕೆ -II ವಿವರಿಸುವುದಿಲ್ಲ.
    3. (3)ಹೇಳಿಕೆ -I ಸರಿ, ಆದರೆ ಹೇಳಿಕೆ -II ತಪ್ಪು
    4. (4)ಹೇಳಿಕೆ -I ತಪ್ಪು, ಆದರೆ ಹೇಳಿಕೆ -II ಸರಿ
    Show answer

    Correct answer: (1) Both Statements I and II are correct and Statement II explains Statement I · (1) ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಮತ್ತು ಹೇಳಿಕೆ -I ನ್ನು ಹೇಳಿಕೆ -II ವಿವರಿಸುತ್ತದೆ.

  7. Devi Chaudhurani who was picturised in Bankim Chandra Chatterjee's historical novel 'Devi Chaudhurani' was the leader of which of the following rebellion?

    1. (1)Ahom rebellion
    2. (2)Savantavadi rebellion
    3. (3)Paika rebellion
    4. (4)Fakir-Sanyasi rebellion
    View in ಕನ್ನಡ

    ಬಂಕಿಮ್ ಚಂದ್ರ ಚಟರ್ಜಿಯವರ ಐತಿಹಾಸಿಕ ಕಾದಂಬರಿ 'ದೇವಿ ಚೌಧುರಾಣಿ' ಯಲ್ಲಿ ಚಿತ್ರಿತವಾಗಿರುವ ದೇವಿ ಚೌಧುರಾಣಿಯು ಈ ಕೆಳಕಂಡ ಯಾವ ದಂಗೆಯ ನಾಯಕಿಯಾಗಿದ್ದರು?

    1. (1)ಅಹೋಮ್ ದಂಗೆ
    2. (2)ಸಾವಂತವಾಡಿ ದಂಗೆ
    3. (3)ಪೈಕಾ ದಂಗೆ
    4. (4)ಫಕೀರ್-ಸನ್ಯಾಸಿ ದಂಗೆ
    Show answer

    Correct answer: (4) Fakir-Sanyasi rebellion · (4) ಫಕೀರ್-ಸನ್ಯಾಸಿ ದಂಗೆ

  8. Which Pallava ruler married Shanka, the daugher of Rashtrakuta Amoghavarsha?

    1. (1)Narashimhavarman II
    2. (2)Parameshwaravarman II
    3. (3)Nandivarman III
    4. (4)Aparajithavarman
    View in ಕನ್ನಡ

    ಯಾವ ಪಲ್ಲವ ಅರಸನು ರಾಷ್ಟ್ರಕೂಟ ಅರಸ ಅಮೋಘವರ್ಷನ ಮಗಳಾದ ಶಂಖಳನ್ನು ವಿವಾಹವಾಗಿದ್ದನು?

    1. (1)ಎರಡನೇ ನರಸಿಂಹವರ್ಮನ್
    2. (2)ಎರಡನೇ ಪರಮೇಶ್ವರವರ್ಮನ್
    3. (3)ಮೂರನೇ ನಂದಿವರ್ಮನ್
    4. (4)ಅಪರಾಜಿತ ವರ್ಮನ್
    Show answer

    Correct answer: (3) Nandivarman III · (3) ಮೂರನೇ ನಂದಿವರ್ಮನ್

  9. Consider the following books of Ancient India:Which of the above books have been authored by Ashvaghosha?

    a.
    Buddhacharita
    b.
    Saundarananda
    c.
    Madhyamaka
    d.
    Mahavibhasa
    e.
    Sariputraprakarana
    1. (1)(a), (b) and (c) only
    2. (2)(a), (b) and (e) only
    3. (3)(a), (c) and (e) only
    4. (4)(b), (c) and (d) only
    View in ಕನ್ನಡ

    ಪ್ರಾಚೀನ ಭಾರತದ ಕೆಳಕಂಡ ಕೃತಿಗಳನ್ನು ಪರಿಗಣಿಸಿ:ಇವುಗಳಲ್ಲಿ ಅಶ್ವಘೋಷ ರಚಿಸಿರುವ ಪುಸ್ತಕ ಯಾವುದು?

    a.
    ಬುದ್ಧಚರಿತ
    b.
    ಸೌಂದರಾನಂದ
    c.
    ಮಾಧ್ಯಮಕ
    d.
    ಮಹಾವಿಭಾಷ
    e.
    ಸಾರಿಪುತ್ರಪ್ರಕರಣ
    1. (1)(a), (b) ಮತ್ತು (c) ಮಾತ್ರ
    2. (2)(a), (b) ಮತ್ತು (e) ಮಾತ್ರ
    3. (3)(a), (c) ಮತ್ತು (e) ಮಾತ್ರ
    4. (4)(b), (c) ಮತ್ತು (d) ಮಾತ್ರ
    Show answer

    Correct answer: (2) (a), (b) and (e) only · (2) (a), (b) ಮತ್ತು (e) ಮಾತ್ರ

  10. Read the following statements.Identify the statements related to Jainism.

    a.
    Jainism does not recognize the existence of God.
    b.
    Right knowledge, right faith and right action, these three are considered as Triratna of Jainism.
    c.
    Jainism prohibits the practice of war.
    d.
    Jainism condemned the varna system.
    1. (1)(a) and (b)
    2. (2)(b) and (c)
    3. (3)(c) and (d)
    4. (4)(a) and (d)
    View in ಕನ್ನಡ

    ಕೆಳಗೆ ನೀಡಿರುವ ಹೇಳಿಕೆಗಳನ್ನು ಓದಿ.ಜೈನಧರ್ಮಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ.

    a.
    ಜೈನಧರ್ಮ ದೇವರ ಅಸ್ತಿತ್ವವನ್ನು ಗುರುತಿಸುವುದಿಲ್ಲ .
    b.
    ಜೈನಧರ್ಮ ಒಳ್ಳೆಯ ಜ್ಞಾನ, ಒಳ್ಳೆಯ ನಂಬಿಕೆ ಮತ್ತು ಒಳ್ಳೆಯ ಕಾರ್ಯಗಳನ್ನು ತ್ರಿರತ್ನಗಳೆಂದು ಪರಿಗಣಿಸುತ್ತದೆ.
    c.
    ಜೈನಧರ್ಮ ಯುದ್ಧ ಮಾಡುವುದನ್ನು ನಿಷೇಧಿಸುತ್ತದೆ.
    d.
    ಜೈನಧರ್ಮ ವರ್ಣವ್ಯವಸ್ಥೆಯನ್ನು ಖಂಡಿಸಿತು.
    1. (1)(a) ಮತ್ತು (b)
    2. (2)(b) ಮತ್ತು (c)
    3. (3)(c) ಮತ್ತು (d)
    4. (4)(a) ಮತ್ತು (d)
    Show answer

    Correct answer: (1) (a) and (b) · (1) (a) ಮತ್ತು (b)

89 more questions in this paper. Solve the full paper online with the timer, or study it untimed with instant answers.

KEA FDA & SDA question paper and answer key: common questions

Where can I get the KEA FDA & SDA question paper 2026 with answer key?
On this page. The KEA FDA & SDA papers are published here as soon as they are uploaded after the exam, with the opening questions and their answers shown on the page and the full answer key available free when you solve the paper online.
Is this the official KEA FDA & SDA 2026 answer key?
Karnataka Examinations Authority publishes its official provisional and final keys on its own website. Answers here are updated when the official key is revised, and questions it drops are removed from the maximum marks.
Can I solve the KEA FDA & SDA 2026 paper online?
Yes. Open the paper and start it with the real time limit and marking scheme, or study it untimed with instant answers, in English and Kannada. No account is needed.