Skip to content
Latest paperKK 2026

KEA Horticulture AD/AHO question paper 2026 and answer key

The newest KEA Horticulture AD/AHO paper on ExamBuffet is from KK 2026. When the next exam is held, its question paper and answer key appear here first.

KEA Horticulture AD/AHO KK 2026 question papers

KEA Horticulture AD/AHO General Knowledge Paper 1 KK 2026 question paper

100 questions

Open the full paper page

Questions with answers: first 10

The opening questions of this 99-question paper, with the official answer key. Open an answer only after you have picked an option.

  1. In March 2026, to what amount has the Government of Karnataka decided to increase the annual family income limit for Below Poverty Line (BPL) families to qualify for government benefits?

    1. (1)₹1,50,000
    2. (2)₹2,50,000
    3. (3)₹3,00,000
    4. (4)₹3,50,000
    View in ಕನ್ನಡ

    ಮಾರ್ಚ್ 2026ರಲ್ಲಿ, ಕರ್ನಾಟಕ ಸರ್ಕಾರವು ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ವಾರ್ಷಿಕ ಆದಾಯದ ಮಿತಿಯನ್ನು ಎಷ್ಟು ಮೊತ್ತಕ್ಕೆ ಹೆಚ್ಚಿಸಲು ನಿರ್ಧರಿಸಿದೆ?

    1. (1)₹1,50,000
    2. (2)₹2,50,000
    3. (3)₹3,00,000
    4. (4)₹3,50,000
    Show answer

    Correct answer: (3) ₹3,00,000 · (3) ₹3,00,000

  2. Name the classical violinist who is renowned for pioneering the 'Gayaki Ang' technique and he was conferred the Padma Vibhushan Award in 2026.

    1. (1)N. Rajam
    2. (2)L. Subramaniam
    3. (3)L. Shankar
    4. (4)Kunnakudi Vaidyanathan
    View in ಕನ್ನಡ

    ವಯಲಿನ್ ವಾದನದಲ್ಲಿ 'ಗಾಯಕಿ ಅಂಗ' ಶೈಲಿಯನ್ನು ಪರಿಚಯಿಸಿದ್ದಕ್ಕಾಗಿ ಪ್ರಸಿದ್ಧರಾಗಿರುವ ವಯಲಿನ್ ವಿದ್ವಾಂಸರಿಗೆ 2026ರ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು , ಅವರನ್ನು ಹೆಸರಿಸಿ.

    1. (1)ಎನ್. ರಾಜಂ
    2. (2)ಎಲ್. ಸುಬ್ರಮಣಿಯಮ್
    3. (3)ಎಲ್. ಶಂಕರ್
    4. (4)ಕುನ್ನಕುಡಿ ವೈದ್ಯನಾಥನ್
    Show answer

    Correct answer: (1) N. Rajam · (1) ಎನ್. ರಾಜಂ

  3. Consider the following statements with reference to 'Kimberly Process':Which of the above statements are correct?

    a.
    India assumed the Chairmanship of the Kimberly Process for the year 2026
    b.
    The process is a global mechanism to prevent the trade of rough 'conflict diamonds' used by rebel groups
    c.
    India produces 40% of global rough diamonds
    1. (1)(a) and (b) only
    2. (2)(b) and (c) only
    3. (3)(a) and (c) only
    4. (4)(a), (b) and (c)
    View in ಕನ್ನಡ

    'ಕಿಂಬರ್ಲಿ ಪ್ರಕ್ರಿಯೆ' (Kimberley Process) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    a.
    ಭಾರತವು 2026ನೇ ಸಾಲಿನ ಕಿಂಬರ್ಲಿ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.
    b.
    ಇದು ಬಂಡುಕೋರ ಗುಂಪುಗಳು ಬಳಸುವ ಕಚ್ಚಾ 'ಸಂಘರ್ಷ ವಜ್ರ'ಗಳ ವ್ಯಾಪಾರವನ್ನು ತಡೆಯುವ ಜಾಗತಿಕ ನಿಯಂತ್ರಣ ವ್ಯವಸ್ಥೆಯಾಗಿದೆ.
    c.
    ಜಾಗತಿಕ ಕಚ್ಚಾ ವಜ್ರಗಳಲ್ಲಿ ಶೇ.40 ರಷ್ಟನ್ನು ಭಾರತವು ಉತ್ಪಾದಿಸುತ್ತದೆ.
    1. (1)(a) ಮತ್ತು (b) ಮಾತ್ರ
    2. (2)(b) ಮತ್ತು (c) ಮಾತ್ರ
    3. (3)(a) ಮತ್ತು (c) ಮಾತ್ರ
    4. (4)(a), (b) ಮತ್ತು (c)
    Show answer

    Correct answer: (1) (a) and (b) only · (1) (a) ಮತ್ತು (b) ಮಾತ್ರ

  4. 'ExoMiner++' developed by NASA researchers is related to which of the following?

    1. (1)A satellite system launched to monitor global greenhouse gas emissions
    2. (2)An acoustic sensor used to detect underground helium leaks
    3. (3)A lunar rover designed to extract water near the Moon's south pole
    4. (4)A deep learning AI model designed to spot exoplanets
    View in ಕನ್ನಡ

    ನಾಸಾ (NASA) ಸಂಶೋಧಕರು ಅಭಿವೃದ್ಧಿಪಡಿಸಿದ 'ಎಕ್ಸೋಮೈನರ್++' ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

    1. (1)ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಮೇಲ್ವಿಚಾರಣೆ ಮಾಡಲು, ಉಡಾವಣೆ ಮಾಡಲಾದ ಉಪಗ್ರಹ ವ್ಯವಸ್ಥೆ.
    2. (2)ಭೂಗತ ಹೀಲಿಯಂ ಸೋರಿಕೆಗಳನ್ನು ಪತ್ತೆ ಹಚ್ಚಲು ಬಳಸಲಾಗುವ ಧ್ವನಿ ಸಂವೇದಕ.
    3. (3)ಚಂದ್ರನ ದಕ್ಷಿಣ ಧ್ರುವದ ಬಳಿ ನೀರನ್ನು ಹೊರ ತೆಗೆಯಲು ವಿನ್ಯಾಸಗೊಳಿಸಲಾದ ಲೂನಾರ್ ರೋವರ್.
    4. (4)ಬಾಹ್ಯ ಗ್ರಹಗಳನ್ನು ಗುರುತಿಸಲು ವಿನ್ಯಾಸಗೊಳಿಸಿದ ಡೀಪ್-ಲರ್ನಿಂಗ್ ಎ.ಐ. ಮಾದರಿ.
    Show answer

    Correct answer: (4) A deep learning AI model designed to spot exoplanets · (4) ಬಾಹ್ಯ ಗ್ರಹಗಳನ್ನು ಗುರುತಿಸಲು ವಿನ್ಯಾಸಗೊಳಿಸಿದ ಡೀಪ್-ಲರ್ನಿಂಗ್ ಎ.ಐ. ಮಾದರಿ.

  5. Which of the following languages are eligible for the 'Semmozhi Literary Award' announced in 2026?Select the correct answer using the codes given below:

    a.
    Tamil, Telugu and Kannada
    b.
    Malayalam and Marathi
    c.
    Bengali and Odia
    d.
    Hindi and Sanskrit
    1. (1)(a) only
    2. (2)(a), (b) and (c)
    3. (3)(a), (c) and (d)
    4. (4)(a), (b), (c) and (d)
    View in ಕನ್ನಡ

    2026ರಲ್ಲಿ ಘೋಷಿಸಲಾದ 'ಸೆಮ್ಮೊಳಿ (Semmozhi) ಸಾಹಿತ್ಯ ಪ್ರಶಸ್ತಿ'ಗೆ ಈ ಕೆಳಗಿನ ಯಾವ ಭಾಷೆಗಳು ಅರ್ಹವಾಗಿವೆ?ಕೆಳಗಿನ ಸಂಕೇತಗಳನ್ನು ಬಳಸಿ ಸೂಕ್ತ ಉತ್ತರವನ್ನು ಆರಿಸಿ:

    a.
    ತಮಿಳು, ತೆಲುಗು ಮತ್ತು ಕನ್ನಡ
    b.
    ಮಲಯಾಳಂ ಮತ್ತು ಮರಾಠಿ
    c.
    ಬಂಗಾಳಿ ಮತ್ತು ಒಡಿಯಾ
    d.
    ಹಿಂದಿ ಮತ್ತು ಸಂಸ್ಕೃತ
    1. (1)(a) ಮಾತ್ರ
    2. (2)(a), (b) ಮತ್ತು (c)
    3. (3)(a), (c) ಮತ್ತು (d)
    4. (4)(a), (b), (c) ಮತ್ತು (d)
    Show answer

    Correct answer: (2) (a), (b) and (c) · (2) (a), (b) ಮತ್ತು (c)

  6. Consider the following statements regarding the 'Startup India' Scheme:How many of the above statement/s is/are correct?

    a.
    It was launched on January 16, 2017.
    b.
    Nearly 44,000 new startups were registered in the year 2025.
    c.
    More than Rs. 25,000 crore has been invested through its 'Fund of Funds'.
    d.
    Startup India operates under The Ministry of Commerce and Industry.
    1. (1)One only
    2. (2)Two only
    3. (3)Three only
    4. (4)All the four
    View in ಕನ್ನಡ

    'ಸ್ಟಾರ್ಟ್‌ಅಪ್ ಇಂಡಿಯಾ' ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

    a.
    ಈ ಯೋಜನೆಯನ್ನು ಜನವರಿ 16, 2017ರಂದು ಪ್ರಾರಂಭಿಸಲಾಯಿತು.
    b.
    2025ರಲ್ಲಿ ಸುಮಾರು 44,000 ಹೊಸ ಸ್ಟಾರ್ಟ್‌ಅಪ್‌ಗಳು ನೋಂದಾಯಿಸಲ್ಪಟ್ಟವು.
    c.
    ಇದರ 'ನಿಧಿಗಳ ನಿಧಿ' (ಫಂಡ್ ಆಫ್ ಫಂಡ್ಸ್) ಮೂಲಕ ರೂ. 25,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ.
    d.
    ಸ್ಟಾರ್ಟ್‌ಅಪ್ ಇಂಡಿಯಾವು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    1. (1)ಒಂದು ಮಾತ್ರ
    2. (2)ಎರಡು ಮಾತ್ರ
    3. (3)ಮೂರು ಮಾತ್ರ
    4. (4)ಎಲ್ಲಾ ನಾಲ್ಕು
    Show answer

    Correct answer: (3) Three only · (3) ಮೂರು ಮಾತ್ರ

  7. With which trade union organisation was the veteran leader, H.V. Anantha Subbarao who passed away in January 2026 associated?

    1. (1)All India Trade Union Congress (AITUC)
    2. (2)Centre of Indian Trade Unions (CITU)
    3. (3)Indian National Trade Union Congress (INTUC)
    4. (4)Bharatiya Mazdoor Sangh (BMS)
    View in ಕನ್ನಡ

    ಜನವರಿ 2026ರಲ್ಲಿ ನಿಧನರಾದ ಹಿರಿಯ ಕಾರ್ಮಿಕ ಮುಖಂಡ ಎಚ್.ವಿ. ಅನಂತ ಸುಬ್ಬರಾವ್ ಕೆಳಗಿನ ಯಾವ ಕಾರ್ಮಿಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು?

    1. (1)ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
    2. (2)ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU)
    3. (3)ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
    4. (4)ಭಾರತೀಯ ಮಜ್ದೂರ್ ಸಂಘ (BMS)
    Show answer

    Correct answer: (1) All India Trade Union Congress (AITUC) · (1) ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)

  8. Consider the following statements about the National Sports Awards:Choose the correct answer using the codes given below:

    I.
    Khel Ratna winners cannot be nominated for the Arjuna Award.
    II.
    Arjuna Award winners can be nominated for the Khel Ratna Award
    1. (1)Statement I is incorrect but Statement II is correct
    2. (2)Both Statement I and Statement II are correct
    3. (3)Statement I is correct but Statement II is incorrect
    4. (4)Both Statement I and Statement II are incorrect
    View in ಕನ್ನಡ

    ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನ ಸಂಕೇತಗಳ ಮೂಲಕ ಸರಿಯಾದ ಉತ್ತರವನ್ನು ಆರಿಸಿ.

    I.
    ಖೇಲ್ ರತ್ನ ಪ್ರಶಸ್ತಿ ವಿಜೇತರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತಿಲ್ಲ .
    II.
    ಅರ್ಜುನ ಪ್ರಶಸ್ತಿ ವಿಜೇತರನ್ನು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು.
    1. (1)ಹೇಳಿಕೆ I ತಪ್ಪು , ಆದರೆ ಹೇಳಿಕೆ II ಸರಿ.
    2. (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ.
    3. (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು .
    4. (4)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು .
    Show answer

    Correct answer: (2) Both Statement I and Statement II are correct · (2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ.

  9. Expand WADA.

    1. (1)World Anti-Doping Association
    2. (2)World Amateur Doping Agency
    3. (3)World Anti-Doping Agency
    4. (4)World Anti-Doping Authority
    View in ಕನ್ನಡ

    WADA ವಿಸ್ತರಿಸಿ.

    1. (1)ವರ್ಲ್ಡ್ ಆ್ಯಂಟಿ-ಡೋಪಿಂಗ್ ಅಸೋಸಿಯೇಷನ್
    2. (2)ವರ್ಲ್ಡ್ ಅಮೆಚೂರ್ ಡೋಪಿಂಗ್ ಏಜೆನ್ಸಿ
    3. (3)ವರ್ಲ್ಡ್ ಆ್ಯಂಟಿ-ಡೋಪಿಂಗ್ ಏಜೆನ್ಸಿ
    4. (4)ವರ್ಲ್ಡ್ ಆ್ಯಂಟಿ-ಡೋಪಿಂಗ್ ಅಥಾರಿಟಿ
    Show answer

    Correct answer: (3) World Anti-Doping Agency · (3) ವರ್ಲ್ಡ್ ಆ್ಯಂಟಿ-ಡೋಪಿಂಗ್ ಏಜೆನ್ಸಿ

  10. Match the following Autobiography with Cricketers.Choose the correct answer using the codes given below:

    List-I (Autobiography)List-II (Cricketers)
    (a) Runs and Ruins(i) Kapil Dev
    (b) Cricket My Style(ii) Sachin Tendulkar
    (c) Imperfect(iii) Sunil Gavaskar
    (d) Playing It My Way(iv) Sanjay Manjrekar
    1. (1)a – i, b – iii, c – ii, d – iv
    2. (2)a – iii, b – i, c – iv, d – ii
    3. (3)a – iii, b – ii, c – i, d – iv
    4. (4)a – iv, b – i, c – iii, d – ii
    View in ಕನ್ನಡ

    ಕ್ರಿಕೆಟ್ ಆಟಗಾರರ ಆತ್ಮಕಥೆಗಳನ್ನು ಹೊಂದಿಸಿ.ಸರಿಯಾದ ಉತ್ತರವನ್ನು ಈ ಕೆಳಗಿನ ಸಂಕೇತಗಳ ಮೂಲಕ ತಿಳಿಸಿ.

    ಪಟ್ಟಿ-I (ಆತ್ಮಕಥೆಗಳು)ಪಟ್ಟಿ-II (ಕ್ರಿಕೆಟಿಗರು)
    (a) ರನ್ಸ್ ಆ್ಯಂಡ್ ರುಯಿನ್ಸ್(i) ಕಪಿಲ್‌ದೇವ್
    (b) ಕ್ರಿಕೆಟ್ ಮೈ ಸ್ಟೈಲ್(ii) ಸಚಿನ್ ತೆಂಡೂಲ್ಕರ್
    (c) ಇಂಪರ್‌ಫೆಕ್ಟ್(iii) ಸುನಿಲ್ ಗವಾಸ್ಕರ್
    (d) ಪ್ಲೇಯಿಂಗ್ ಇಟ್ ಮೈ ವೇ(iv) ಸಂಜಯ್ ಮಂಜ್ರೇಕರ್
    1. (1)a – i, b – iii, c – ii, d – iv
    2. (2)a – iii, b – i, c – iv, d – ii
    3. (3)a – iii, b – ii, c – i, d – iv
    4. (4)a – iv, b – i, c – iii, d – ii
    Show answer

    Correct answer: (2) a – iii, b – i, c – iv, d – ii · (2) a – iii, b – i, c – iv, d – ii

89 more questions in this paper. Solve the full paper online with the timer, or study it untimed with instant answers.

Previous KEA Horticulture AD/AHO question papers

All KEA Horticulture AD/AHO previous year papers

KEA Horticulture AD/AHO question paper and answer key: common questions

Where can I get the KEA Horticulture AD/AHO question paper 2026 with answer key?
On this page. The KEA Horticulture AD/AHO papers are published here as soon as they are uploaded after the exam, with the opening questions and their answers shown on the page and the full answer key available free when you solve the paper online.
Is this the official KEA Horticulture AD/AHO 2026 answer key?
Karnataka Examinations Authority publishes its official provisional and final keys on its own website. Answers here are updated when the official key is revised, and questions it drops are removed from the maximum marks.
Can I solve the KEA Horticulture AD/AHO 2026 paper online?
Yes. Open the paper and start it with the real time limit and marking scheme, or study it untimed with instant answers, in English and Kannada. No account is needed.